
ಅನ್ಯ ಪಕ್ಷಗಳಿಗಳನ್ನು ಧಿಕ್ಕರಿಸಿ KRPP ಪಕ್ಷದ ಬೆಂಬಲಕ್ಕೆ ನಿಂತ ಪ್ರಜ್ಞಾವಂತ ಮತದಾರರು
ರಾಯಚೂರು:ಇಂದು ಕ್ಷೇತ್ರದ ದೋಣೇರಾದೊಡ್ಡಿ ಗ್ರಾಮದ ಯುವ ಮಿತ್ರರು ಹಾಗೂ ಹಿರೇಹೆಸರೂರು ಗ್ರಾಮದ ಹಿರಿಯ ಮುಖಂಡರುಗಳು ಅನ್ಯ ಪಕ್ಷಗಳಾದ ಕಾಂಗ್ರೇಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಆರ್.ರುದ್ರಯ್ಯ ರವರನ್ನು ಬೆಂಬಲಿಸಿ,ಪಕ್ಷದ ಹಿರಿಯ ಮುಖಂಡರಾದ ಆರ್.ಎಸ್.ನಾಡಗೌಡ








