
ಮೈಲೂರ ಜನತಾ ಜನಾರ್ಧನರ ಪ್ರೀತಿ,ವಿಶ್ವಾಸ ಮತ್ತು ಆಶೀರ್ವಾದಕ್ಕೆ ಚಿರಋಣಿ
ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಜೆಡಿಎಸ್ ಪಕ್ಷದ ಅಭ್ಯರ್ಥಿಯಾದಸೂರ್ಯಕಾಂತ ನಾಗಮರಪಳ್ಳಿಅವರು ನಿನ್ನೆ ಮೈಲೂರಿನಲ್ಲಿ ಅಪಾರ ಅಭಿಮಾನಿ ಮತ್ತು ಕಾರ್ಯಕರ್ತರೊಂದಿಗೆ ರೋಡ ಶೋ ಮೂಲಕ ಮತದಾರರಲ್ಲಿ ಮತಯಾಚನೆ ಮಾಡಿದರು.ಈ ವೇಳೆ ಮಾತನಾಡಿದಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು







