
ಪ್ರಧಾನಿ ಹೋದ ಕಡೆ ಇರುವ ಏಕೈಕ ಉದ್ಯೋಗ ಮಿತ್ರನೆ ಅಧಾನಿ:ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಚಾಮರಾಜನಗರ ಹನೂರು:ಪ್ರಧಾನಿ ಮೋದಿಯವರು ಹೋದಲೆಲ್ಲ ಒಬ್ಬರು ಉದ್ಯೋಗ ಮಿತ್ರನಿರುವನು ಅವರೆ ಅಧಾನಿ ಅಲ್ಲದೆ ದೇಶದಲ್ಲಿ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫ಼ಲವಾದ ಪ್ರಧಾನಿ ಎಂದರೆ ಅವರೆ ನರೇಂದ್ರಮೋದಿ ಎಂದು ವಾಗ್ದಾಳಿ ನಡೆಸಿದರು.ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ








