ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯ

ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ:ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ/ಇಂಡಿ:ಎಂ.ಎಲ್.ಎ,ಎಂ.ಪಿ ಮಹತ್ವದಲ್ಲ ಸಾರ್ವಜನಿಕ ರಂಗದಲ್ಲಿ ನಾವು ಇರುವ ದಿನಗಳಲ್ಲಿ ಸರ್ವರೊಂದಿಗೆ ಪ್ರೀತಿ,ವಿಶ್ವಾಸದೊಂದಿಗೆ ಇಡೀ ಮತಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರೆಂದು ಎಂದು ತಿಳಿದು ರಾಜಕಾರಣ ಮಾಡಿರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ

Read More »

ವಿಹಾರಿಗಳನ್ನು ಭೇಟಿ ಮಾಡಿ ಯತ್ನಾಳ ಗೌಡ್ರ ಪರ ಮತಯಾಚನೆ

ವಿಜಯಪುರ:ಬಸನಗೌಡ ಪಾಟೀಲ ಯತ್ನಾಳ ರ ಪರ ಅವರ ಮಗನಾದಂತ ರಾಮನಗೌಡ ಪಾಟೀಲ ಯತ್ನಾಳ ರವರು ಬೆಳಿಗ್ಗೆ ವಾಯು ವಿಹಾರಿಗಳನ್ನು ಭೇಟಿ ಮಾಡಿ ಯತ್ನಾಳ ಗೌಡ್ರ ಪರ ಮತಯಾಚನೆ ಮಾಡಿದರು. ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ಯ

Read More »

ಬಾಗೇವಾಡಿ ಗ್ರಾಮದಲ್ಲಿ ಪೊಲೀಸ್ ಮತ್ತು ಅರಸೇನಾ ಪಡೆಯಿಂದ ಪಥ ಸಂಚಲನ

ಬಳ್ಳಾರಿ/ಸಿರುಗುಪ್ಪ :ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ದಡೇಸುಗೂರು ಮಾರ್ಗದಿಂದ ಅರಸೇನಾ ಪಡೆಯ ಪಥ ಸಂಚಲನ ಪ್ರಾರಂಭಗೊಂಡಿತು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರು ಧೈರ್ಯವಾಗಿ ಮತಗಟ್ಟೆಗೆ

Read More »

ಮೈಸೂರಿನ ‌ಕೆ.ಆರ್.ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ತೇಜಸ್ವಿ ನಾಗಲಿಂಗಸ್ವಾಮಿ ನಾಮಪತ್ರ‌ ಸಲ್ಲಿಕೆ

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜನಪ್ರಿಯ ಕನ್ನಡಪರ ಹೋರಾಟಗಾರಕೃಷ್ಣ ರಾಜ ಕ್ಷೇತ್ರದ ಮನೆ ಮಗ,ರಾಜ್ಯ ಪ್ರಶಸ್ತಿ ಪುರಸ್ಕೃತ ದಿವಂಗತ ನ .ನಾಗಲಿಂಗ ಸ್ವಾಮಿ

Read More »

ಪಕ್ಷದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನ ಚಾಕವೇಲು ಪಂಚಾಯಿತಿಯ ಬುದ್ದಲವಾರಿಪಲ್ಲಿ ಗ್ರಾಮದಲ್ಲಿ ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪನವರು ಬಿಜೆಪಿ ಅಭ್ಯರ್ಥಿ ಶ್ರೀ ಸಿ. ಮುನಿರಾಜುರವರು, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೋನಪರೆಡ್ಡಿರವರು,

Read More »

ಕಾಶಿನಾಥ ಜಾಧವ ಕಾಂಗ್ರೆಸ್ ಗೆ ಸೇರ್ಪಡೆ

ಔರಾದ: ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಕಾಶಿನಾಥ ಜಾಧವ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಔರಾದ ಕಾಂಗ್ರೆಸ ಅಭ್ಯರ್ಥಿ ಡಾ|| ಭೀಮಸೇನ ಸಿಂಧೆವರ ನೇತೃತ್ವದಲ್ಲಿ ಕಾಂಗ್ರೆಸ ಸೇರ್ಪಡೆಯಾಗಿದ್ದಾರೆ. ಇವರ ಕಾಂಗ್ರೆಸ್

Read More »

ಮಾಜಿ ಶಾಸಕ ಡಾಕ್ಟರ್ ಡಿ.ಆರ್.ಗಂಗಪ್ಪ ಕಾಂಗ್ರೆಸ್ ಸೇರ್ಪಡೆ

ಹೊನ್ನಾಳಿ:ಇಂದು ಮಾಜಿ ಶಾಸಕರಾದ ಡಿಜೆ ಶಾಂತನಗೌಡ ಮತ್ತು ಜಿಲ್ಲಾ ಅಧ್ಯಕ್ಷರಾದ ಎಚ್ಪಿ ಮಂಜಪ್ಪ ಸಿದ್ದಪ್ಪ ರಮೇಶ್ ಉಮಾಪತಿ ಈ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಡಾಕ್ಟರ್ ಡಿ ಬಿ ಗಂಗಪ್ಪ ಮತ್ತು ನಳಂಬ

Read More »

ಬಿಜೆಪಿ 140 ರಿಂದ 150 ಸ್ಥಾನವನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ:ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಪಾಟೀಲ ಹಿರೇಬೇವನೂರ

ಇಂಡಿ :ರಾಜ್ಯದಲ್ಲಿ ಬಿಜೆಪಿ ಗೆಲ್ಲಲ್ಲು ಹೊಸ ಪ್ರಯೋಗ ಹಾಗೂ ಹೊಸ ಬದಲಾವಣೆಯೊಂದಿಗೆ ಚುನಾವಣೆ ಅಖಾಡಕ್ಕೆ ಧುಮಕಿದ್ದು ಬಿಜೆಪಿ 140 ರಿಂದ 150 ಸ್ಥಾನವನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ

Read More »

ಪ್ರಭುಗೌಡ ಸ್ನೇಹಿತ ಬಳಗ ಕಾಂಗ್ರೆಸ್ ಸೇರ್ಪಡೆ

ಇಂಡಿ: ಪಟ್ಟಣದ ದಾದಾಗೌಡ ಬಾಬಾಗೌಡ ಪಾಟೀಲ ಅವರ ಮೊಮ್ಮಗ ಪ್ರಭುಗೌಡ ಸಾತುಗೌಡ ಪಾಟೀಲ ತಮ್ಮ ಚಿಕ್ಕಪ್ಪ ಹಾಗೂ ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಸಮ್ಮುಖದಲ್ಲಿ ನೂರಾರು ಗೆಳೆಯರೊಂದಿಗೆ ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ

Read More »

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…

ರಾಯಚೂರು/ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2023ನೇ ಸಾಲಿನ ಮಾರ್ಚ್ 9 ರಿಂದ 29 ರವರೆಗೆ ನಡೆಸಲಾಗಿತ್ತು ಸುಮಾರು 7.28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಏಪ್ರಿಲ್

Read More »
error: Content is protected !!