ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯ

ಬಿಜೆಪಿ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರಿಂದ ನಾಮಪತ್ರ ಸಲ್ಲಿಕೆ

ಇಂಡಿ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ದಕ್ಷ ಆಡಳಿತವನ್ನು ನೀಡುತ್ತಿದೆ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು ನಾಡಿನ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿ ಎಂದು ಇಂಡಿ ಮತಕ್ಷೇತ್ರದ ಬಿಜೆಪಿ

Read More »

ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಇಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಸೊರಟೂರು ಹನುಮಂತಪ್ಪಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ತನ್ನ ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ಬಂದುತನ್ನ ತಂದೆ ತಾಯಿ ಸಮೇತ ಬಂದುಮುಖ್ಯ ಚುನಾವಣಾಧಿಕಾರಿ

Read More »

ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ

ದಾವಣಗೆರೆ/ಹೊನ್ನಾಳಿ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ ಜಿ ಶಾಂತನಗೌಡರು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿನಂತರ ಕಾರ್ಯಕರ್ತರ ಸಭೆಯಲ್ಲಿಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರುಎಚ್ ಬಿ ಮಂಜಪ್ಪ ಜಿಲ್ಲಾ

Read More »

ಬಿಜೆಪಿ ಪಕ್ಷ ತೊರೆದು,ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೀದರ್: ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ಗುಂಡು ರೆಡ್ಡಿ ಕಮಲಾಪುರೆ ಅವರು ಹುಮನಾಬಾದ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಕಾಂಗ್ರೆಸ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಇಂದು

Read More »

ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಮುತ್ತಿಮೊಡ ನಾಮಪತ್ರ ಸಲ್ಲಿಕೆ

ಕಲಬುರ್ಗಿ ಗ್ರಾಮಾಂತರ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಮುತ್ತಿಮೊಡ ಅವರು 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಇವರು ಕಲಬುರ್ಗಿ ಗ್ರಾಮಾಂತರ ಮತಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ಜೀವನ

Read More »

ಚಿತ್ತಾಪುರ ತಾಲೂಕಿನ ಕುಂಬಾರ ಸಮಾಜ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ

ಚಿತ್ತಾಪೂರ: ಈ ಬಾರಿ ನಡೆಯಲಿರುವ ವಿಧಾನ ಸಭೆಯ ಚುನಾವಣೆಗೆ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ನಮ್ಮ ತಾಲೂಕು ಕುಂಬಾರ ಸಮಾಜ ಬೆಂಬಲ ನೀಡಲಾಗುವುದು ಎಂದು ತಾಲೂಕು ಕುಂಬಾರ ಸಮಾಜದ ಅಧ್ಯಕ್ಷರಾದ ಪ್ರಭು

Read More »

ಬಿಜೆಪಿ ಅಭ್ಯರ್ಥಿ ಸಿ ಎಸ್ ವಿಜಯ ಶಂಕರ್ ಅವರಿಂದ ನಾಮಪತ್ರ ಸಲ್ಲಿಕೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬಿಜೆಪಿ ಅಭ್ಯರ್ಥಿಯಾಗಿ ಸಿ.ಎಚ್ ವಿಜಯ್ ಶಂಕರ್ ಅವರು ಇಂದು ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ಅಭ್ಯರ್ಥಿ ವಿಜಯ್ ಶಂಕರ್ ಮಾಜಿ ಶಾಸಕರಾದ ಹೆಚ್ ಸಿ ಬಸವರಾಜ್ ಹಾಗೂ

Read More »

ಬಿಜೆಪಿಯನ್ನು ತೊರೆದು ಪಿಎಸ್ಎಸ್ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಪಕ್ಷಕ್ಕೆ ಸೇರ್ಪಡೆ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಚೇಳೂರು ತಾಲೂಕಿನ ಕೊಂಡಮಾರುಪಲ್ಲಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸುಮಾರು 70ರಿಂದ 80 ಜನ ಕಾರ್ಯಕರ್ತರು ಬಿಜೆಪಿಯನ್ನು ತೊರೆದು ಪಿಎಸ್ಎಸ್ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿ ಮಿಥುನ್ ರೆಡ್ಡಿ ಪಕ್ಷವನ್ನು ಸೇರಲು

Read More »

ಜೆಡಿಎಸ್ ಪಕ್ಷದಿಂದ ಗುರು ಪಾಟೀಲ್ ಶಿರವಾಳ ನಾಮಪತ್ರ ಸಲ್ಲಿಕೆ

ಯಾದಗಿರಿ ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ನಾಮಪತ್ರ ಸಲ್ಲಿಸಿದರು.ರಾಜಕೀಯ ವಿದ್ಯಮಾನಗಳಲ್ಲಿ . ಬಿಜೆಪಿ ಪಕ್ಷದ ಟಿಕೆಟ್ ಸಿಗದ ಕಾರಣ ಗುರು ಪಾಟೀಲ್ ಶಿರವಾಳ ಅವರು

Read More »

ಮಾಜಿ ಶಾಸಕ ಗುರು ಪಾಟೀಲ್ ಅಭಿಮಾನಿ: ಗೋಡ್ರಾಳದಿಂದ ಇಬ್ರಾಹಿಂಪುರ ದರ್ಗಾ ವರೆಗೆ ದೀರ್ಘದಂಡ ನಮಸ್ಕಾರ

ಯಾದಗಿರಿ: ಶಹಾಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರ ಅಪ್ಪಟ ಅಭಿಮಾನಿ ಚುನಾವಣೆಯಲ್ಲಿ ಜಯಶಾಲಿ ಆಗಲೆಂದು,ಗೊಡ್ರಳ ಗ್ರಾಮದಿಂದ ಅಂಬರೀಷ್ ತಂದೆ ಮಡಿವಾಳಪ್ಪ ಮತ್ತು ಅವನ ಸ್ನೇಹಿತರೊಂದಿಗೆ ಮಾಜಿ ಶಾಸಕರ ಮೇಲೆ

Read More »
error: Content is protected !!