ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸದಸ್ಯತ್ವದ ಅರ್ಹತೆ :-
೧)ಈ ಸಂಘದ ಸದಸ್ಯರಾಗಲು ಕನಿಷ್ಟ ೧೮ ವರ್ಷ ಮೀರಿದ ಯಾವುದೇ ಜಾತಿಗೆ
ಸೇರಿರಬಹುದು.
೨) ಸಂಘದ ರೂಪಿಸಿದ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಅಂದರೇ ಸಂಘದ ಉದ್ಧೇಶಗಳು
ಹಾಗೂ ನಿಯಮಾವಳಿಗಳಲ್ಲಿ ವಿಶ್ವಾಸ ಮತ್ತು ನಿಷ್ಠೆಯುಳ್ಳವರಾಗಿರಬೇಕು.
೩) ನೀತಿ ಬಾಹಿರನೆಂದು ಅಥವಾ ಹುಚ್ಚನೆಂದು ನ್ಯಾಯಾಲಯದಲ್ಲಿ ಘೋಷಿತನಾಗಿರಬಾರದು
ಅಲ್ಲದೇ ದಿವಾಳಿಕೋರನೆಂದು ಜಾಹೀರು ಆಗಿರಬಾರದು.
೩) ಒಳ್ಳೆಯ ಚಾರಿತ್ರ್ಯ ಹೊಂದಿರತಕ್ಕದ್ದು.
೪) ಸಂಘದ ಉದ್ಧೇಶಗಳನ್ನು ಸಾಧಿಸುವಲ್ಲಿ ಸತತವಾಗಿ ಪರಿಶ್ರಮಿಸುವಂತಿರಬೇಕು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 9986366909