ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

athani

ಇಂದು ವಾಯುಮಾಲಿನ್ಯದಿಂದ ಮನುಷ್ಯನ ಮೇಲೆ ಅಷ್ಟೇ ಅಲ್ಲ ಪರಿಸರದ ಮೇಲೆಯೂ ಪರಿಣಾಮ ಬೀರುತ್ತಿದೆ : ಲಕ್ಷ್ಮಣ ಸವದಿ

ಬೆಳಗಾವಿ: ಜಿಲ್ಲೆಯ ಅಥಣಿಯಲ್ಲಿ ಹೊಸದಾಗಿ ರಾಜು ಅಲಬಾಳ ಅವರ ಮಾಲೀಕತ್ವದ ಆರ್ ಕೆ ಮೋಟಾರ್ಸ ಮತ್ತು ಕೈನೆಟಿಕ ಗ್ರೀನ್ ಬೈಸಿಕಲ್ ಶೋ ರೋಮ್ ಉದ್ಘಾಟಿಸಿ ಮಾತನಾಡುತ್ತಾ ಇಂದು ವಾಯುಮಾಲಿನ್ಯದಿಂದ ಮನುಷ್ಯನ ಮೇಲೆ ಅಷ್ಟೇ ಅಲ್ಲ

Read More »

ಸಂಗನಬಸವ ಶಿವಯೋಗಿಗಳವರ ೮೩ ನೇ ಹಾಗೂ ಡಾ. ಮಹಾಂತ ಶಿವಯೋಗಿಗಳವರ ೭ ನೇ ವರ್ಷದ ಸ್ಮರಣೋತ್ಸವ

ಬೆಳಗಾವಿ/ ಅಥಣಿ: ಆಧ್ಯಾತ್ಮಿಕ ಸಾಧನೆಗೈದ, ಶಿಕ್ಷಣ ಪ್ರೇಮಿಗಳಾಗಿದ್ದ ಜೊತೆಗೆ ದಾಸೋಹದ ಮೂಲಕ ಸಾಧನೆಗೈದ, ಕರ್ತೃತ್ವ ಶಕ್ತಿಯಿಂದ ವಿರಕ್ತ ಪರಂಪರೆಗೆ ಮುಕುಟಪ್ರಾಯರಾದ ಸವದಿಯ ಶ್ರೀ.ಮ.ನಿ.ಪ್ರ ಮಹಾಂತಪ್ಪಗಳ ಕೃಪಾ ಆರ್ಶಿವಾದ ಸದಾ ನಮ್ಮ ಮನೆತನದ ಮೇಲೆ ಇರಲಿ

Read More »

ಅಪ್ಪಟ ದೇಶಭಕ್ತ ರತನ್ ಟಾಟಾ

ಬಡವರ ಬಂಧು,ಅಪ್ಪಟ ದೇಶ ಭಕ್ತ,ಉಪ್ಪಿನಿಂದ ಹಡಗಿನವರೆಗೆ ಕಾರ್ಮಿಕನಂತೆ ದುಡಿದು ರತನ್ ಟಾಟಾ `ಟಾಟಾ’ ಸಾಮ್ರಾಜ್ಯ ಕಟ್ಟಿದ್ದ ನಮ್ರತೆಯ ಸರಳ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ,ಭಾರತೀಯರು ಮೆಚ್ಚಿದ ಶ್ರೇಷ್ಠ ಉದ್ಯಮಿ, ಟಾಟಾ ಸಮೂಹಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ

Read More »

ಆಳದಲ್ಲಿ ಬಿದ್ದಿದ್ದ ಎಮ್ಮೆಯನ್ನು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಪವಾಡೆಪ್ಪ ಶಂಕರಗೌಡ ಪಾಟೀಲರವರ ಎಮ್ಮೆಯು ಅಂದಾಜು 30×30 ಅಡಿ ವಿಸ್ತಾರವಾದ 40 ರಿಂದ 45 ಅಡಿ ಆಳದ ಅದರಲ್ಲಿ 05 ಅಡಿ ಆಳದ ತೇರೆದ ನೀರಿರುವ

Read More »

ಅನಿಲ ಬಡಚಿರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಅಥಣಿ:ವಿಪತ್ತುಗಳಂತ ತುರ್ತು ಸಂದರ್ಭದಲ್ಲಿ ಅತ್ಯುತ್ತಮ ಸೇವೆಗಾಗಿ ಅಥಣಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅನಿಲ ಬಡಚಿರವರಿಗೆ ಮುಖ್ಯ ಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.ಅಗ್ನಿ ಅವಗಡ ಮತ್ತು ವಿಪತ್ತುಗಳಂತಹ ತುರ್ತು ಸೇವೆಗಳ ಸಂದರ್ಭದಲ್ಲಿ ನಾಗರಿಕರ

Read More »

ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ:ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ/ಅಥಣಿ:ಇವತ್ತಿನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕಲುಷಿತ ವಾತವರಣ ನಿರ್ಮಾಣಗೊಳ್ಳುತ್ತಿದೆ ಅಂದು ನಮ್ಮಗಳ ಪಕ್ಷಗಳು ಬೇರೆ ಬೇರೆ ಆಗಿದ್ದರೂ ಒಬ್ಬರು ಇನ್ನೊಬ್ಬರ ಮನೋಭಾವನೆಗಳನ್ನು ಅರಿಯುವ ಮತ್ತು ಗೌರವಿಸುತ್ತಾ ಗೆಳೆಯರ ನಡುವೆ ಸಂಘರ್ಷಗಳಿಗೆ ಅವಕಾಶ ಇರುತ್ತಿರಲಿಲ್ಲ ಆದರೆ

Read More »

ಪ್ರೊಫೆಸರ್ ಆನಂದ ಲಗಳಿಯವರಿಗೆ ಪಿ ಹೆಚ್ ಡಿ ಪದವಿ

ಅಥಣಿ:ಕನ್ನಡ ವಿಶ್ವವಿದ್ಯಾಲಯ ಹಂಪಿಯ ಮಾನ್ಯತಾ ಸಂಸ್ಥೆ ಶ್ರೀ ಬಿ.ಆರ್.ದರೂರ ಹಾರೂಗೇರಿಯ ಸಂಶೋಧನಾ ಕೇಂದ್ರದ ವಿದ್ಯಾರ್ಥಿ,ಪ್ರೊಫೆಸರ್ ಶ್ರೀ ಆನಂದ ಲಗಳಿ ಯವರಿಗೆ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ದೊರೆತಿದೆ.ಅವರು ‘ಕೃಷಿ ಮತ್ತು ಕೃಷಿಕರ ಬದುಕು:ಅಥಣಿ ತಾಲೂಕಿನ

Read More »

ಶಿಕ್ಷಣ ಸಂಸ್ಥೆಗೆ ಕೊಡುಗೆ ನೀಡಿದ ವಿದ್ಯಾರ್ಥಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ರವಿಚಂದ್ರ ಕಾಂಬಳೆ ಅವರು ಸದಾಕಾಲ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಒಂದು ಸೇವಾ ಕಾರ್ಯ ಮಾಡುವುದರ ಮೂಲಕ

Read More »

ವಿದ್ಯಾರ್ಥಿಗಳಿಗೆ ದಾರಿದೀಪವಾದ ಶಿಕ್ಷಕರು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ದಾರಿದೀಪವಾದ ಕರುಣಾಮಯಿ ಪ್ರೊಫೆಸರ್ ಶ್ರೀ ಆನಂದ್ ಲಗಳಿ ಅವರು ಸದಾಕಾಲ ಧರ್ಮ ಹಾಗೂ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ

Read More »

ಬಳವಾಡ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಜಾತ್ರಾ ಮಹೋತ್ಸವ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ

Read More »