
ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ : ಬಿ. ಮಲ್ಲಿಕಾರ್ಜುನ
ಬಳ್ಳಾರಿ / ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗಾಗಿ ಬಳ್ಳಾರಿಯ ಸ್ವಾಸ್ತ್ಯ ಹೆಲ್ತ್ ಫೌಂಡೇಷನ್ ನಿಂದ ಆರೋಗ್ಯ ಉಚಿತ ತಪಾಸಣೆ ಜರುಗಿತು.ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಪ್ರತಿದಿನ ಬೆಳಗಿನ ಜಾವ ಪಟ್ಟಣದ ಸ್ವಚ್ಛತೆಯಲ್ಲಿ
