ಗಳಿಕೆಯ ಹಿರಿಮೆ
ಪರಿಚಯ ಅಗತ್ಯ
ಪರಿಕರ ಅನಗತ್ಯ
ರೊಕ್ಕವೂ ಮುಖ್ಯ
ಸಂಸಾರವೇ ಸೌಖ್ಯ
ಖ್ಯಾತಿಯ ಪ್ರೌಢಿಮೆ
ಉಲ್ಲಾಸದ ಉಸಿರು
ಸುವರ್ಣವ ಸವರು
ನೋಟದಾಗ ಇಣುಕು
ಸ್ವಾರ್ಥವೇ ಬದುಕು
ಕಪಟವೇ ಕೌಶಲ
ಉದಾರತೆಯೇ ಜಟಿಲ
ಒಡಂಬಡಿಕೆಯ ಪರದೆ
ಸದ್ಗುಣವೇ ಶಾರದೆ.
ಕಾವ್ಯನಾಮ : ಅರಸು(ದೇವರಾಜ ಮಂಡ್ಯ)
![]() |

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗಳಿಕೆಯ ಹಿರಿಮೆ
ಪರಿಚಯ ಅಗತ್ಯ
ಪರಿಕರ ಅನಗತ್ಯ
ರೊಕ್ಕವೂ ಮುಖ್ಯ
ಸಂಸಾರವೇ ಸೌಖ್ಯ
ಖ್ಯಾತಿಯ ಪ್ರೌಢಿಮೆ
ಉಲ್ಲಾಸದ ಉಸಿರು
ಸುವರ್ಣವ ಸವರು
ನೋಟದಾಗ ಇಣುಕು
ಸ್ವಾರ್ಥವೇ ಬದುಕು
ಕಪಟವೇ ಕೌಶಲ
ಉದಾರತೆಯೇ ಜಟಿಲ
ಒಡಂಬಡಿಕೆಯ ಪರದೆ
ಸದ್ಗುಣವೇ ಶಾರದೆ.
ಕಾವ್ಯನಾಮ : ಅರಸು(ದೇವರಾಜ ಮಂಡ್ಯ)
![]() |
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions