ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಟಿಪ್ಪು ಸುಲ್ತಾನ್ 272ನೇ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಪುರಸಭೆ ಮಾಜಿ ಅಧ್ಯಕ್ಷರಾದ ಖಾದರ್ ಭಾಷಾ ಇವರು ಹೂವನ್ನು ಸಮರ್ಪಿಸುವ ಮೂಲಕ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿದರು ಮತ್ತು ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ಇಕ್ಬಾಲ್ ಸಾಬ್ ಕರವೇ ಅಧ್ಯಕ್ಷರಾದ ಜಿಲ್ಲಾನಿಪಾಶ ಹಲ್ಲು ಪಟೇಲ್ ಇಲಿಯಾಸ್ ಕುರೇಶಿ ಇನ್ನಿತರು ಉಪಸ್ಥಿತಿ ಇದ್ದರು.
