ವಿಷಮುಕ್ತ ಆಹಾರ ಮತ್ತು ಆರೋಗ್ಯ ದ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ಸಮಾವೇಶ ದಿನಾಂಕ:16/11/2022 ಮುಂಜಾನೆ 9.30 ರಿಂದ ಸಂಜೆ 5.30 ವರಿಗೆ ಧಾರವಾಡದ ಹಳಿಯಾಳ ರಸ್ತೆ ಬಳಿಯ ಲಿಂಗಾಯತ ಭವನ ದಲ್ಲಿ ಜರುಗಲಿದೆ.
ಈ ಕಾರ್ಯಕ್ರಮ ಕ್ಕೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು, ಶ್ರೀ ಬಸವರಾಜ್ ಪಾಟೀಲ್ ಸೇಡಂ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಡಾ, ಶ್ರೀ ಶೈಲ ಬಾದಾಮಿ ಅವರು ಉಪಸ್ಥಿತರಿರಲಿದ್ದಾರೆ,
ಹೆಚ್ಚಿನ ಮಾಹಿತಿಗೆ ಎಂ, ಡಿ,ಪಾಟೀಲ್ 9448360021 ಅವರನ್ನು ಸಂಪರ್ಕಿಸಿ
