ಯಾದಗಿರಿ ತಾಲೂಕಿನ ಕವಳೂರು ಗ್ರಾಮದಲ್ಲಿ ಸರಕಾರದ ಯೋಜನೆ ಪ್ರತಿಯೊಂದು ಮಕ್ಕಳಿಗೆ ಆನೇಕಲ್ ರೋಗದ ಬಗ್ಗೆ ಮಾತ್ರೆಗಳು ನುಂಗಿಸಿ. ಎಲ್ಲಾ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಮಾತ್ರೆಗಳು ನುಂಗಿಸುವ ಮುಖಾಂತರ ಸರ್ಕಾರವನ್ನು ಈ ರೀತಿ ಕೆಲಸ ಮಾಡುತ್ತದೆ. ಹಲವಾರು ಮಕ್ಕಳಿಗೆ ಅಲ್ಲಿನ ಮಾತ್ರೆಗಳನ್ನು ನುಂಗಿ ರಿಯಾಕ್ಷನ್ ಆಗಿದ್ದ ಕಾರಣ.
ಕವಳೂರು ಪ್ರಾಥಮಿಕ ಕೇಂದ್ರಕ್ಕೆ 20 ರಿಂದ 30 ಮಕ್ಕಳು ದಾಖಲೆ ಹಾಗಿದ್ದೂ ಕವಳೂರ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಚಿಕಿತ್ಸೆ ಕೊಡದೆ ನಿರ್ಲಕ್ಷ ವಹಿಸಿದ್ದಾರೆ. ಸೂಕ್ತ ಸಮಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ಬೇಜವಾಬ್ದಾರಿತನ ದಿಂದ ಉತ್ತರ ಕೊಟ್ಟ ಕವಳೂರು ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿಗಳು ಕೂಡಲೇ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕಾಶಿನಾಥ್ ನಾಟೇಕರ್ ಹೇಳಿದರು.
ವರದಿ
ರಾಜಶೇಖರ ಮಾಲಿ ಪಾಟೀಲ ಶಹಾಪುರ