ಸುರಪುರ ತಾಲೂಕಿನ ನಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳು ಕಳಪೆ ಮಟ್ಟದಾಗಿರುತ್ತದೆ ಎಂದು ಗ್ರಾಮಸ್ಥರ ಆರೋಪ.
ಸರ್ಕಾರದ ಯೋಜನೆಗಳ ಕಾಮಗಾರಿಗಳು ೧೪ ಮತ್ತು ೧೫ ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಬರುವ ಕಾಮಗಾರಿಗಳ ಬೋಗಸ್ ಬಿಲ್ ಮಾಡಿ ಲಕ್ಷಾಂತರ ರೂಪಾಯಿಗಳು ಪಿಡಿಒ ಅವ್ಯವಹಾರ ಎಸಗಿರುತ್ತಾನೆ. ಚರಂಡಿ ಹೊಳೆತ್ತುವ ಕಾಮಗಾರಿ ಹೆಸರಿನ ಮೇಲೆ ಬೇಕಾ ಬಿಟ್ಟಿಯಾಗಿ ಹಣ ಡ್ರಾ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಇದಕ್ಕೆ ಕಾರಣರಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಾಗೂ ಜೆಇ ಮತ್ತು ಕಂಪ್ಯೂಟರ್ ಆಪರೇಟರ್ ಈ ಮೂರ ಜನರೇ ಕಾರಣೇಬೂತರಾಗಿದ್ದು. ಬೋಗಸ್ ಬಿಲ್ ಮಾಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಪಂಚಾಯತಿ ಪಿಡಿಓ. ಹಾಗೂ ಜೆಇ ಮತ್ತು ಕಂಪ್ಯೂಟರ್ ಆಪರೇಟರ್ ಸೂಕ್ತವಾಗಿ ತನಿಖೆಗೆ ಆದೇಶಿಸಬೇಕು ಎಂದು ಅಧ್ಯಕ್ಷರು ಹೇಳಿದರು.
ಶ್ರೀಮತಿ ದೇವಮ್ಮ.ಎಂ.ನಾಯಕ್ ಮಹಿಳಾ ಘಟಕ ಅಧ್ಯಕ್ಷರು
ಲಕ್ಷ್ಮಿಕಾಂತ್.ಎ.ಪಾಟೀಲ
ರಾಜ್ಯ ಉಪಾಧ್ಯಕ್ಷರು
ವೆಂಕಟೇಶ.ಬಿ.ನಾಯಕ್
ಪ್ರಧಾನ ಕಾರ್ಯದರ್ಶಿ
ವರದಿ
ರಾಜಶೇಖರ ಮಾಲಿ ಪಾಟೀಲ