ತುಮಕೂರು:ಪಾವಗಡ ತಾಲೂಕಿನ ನಂದಿನಿ ಕ್ಷೀರ ಭವನ ದಲ್ಲಿ ೬೯ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಉದ್ಘಾಟನೆಯನ್ನು ತುಮಕೂರ್ ಹಾಲು ಒಕ್ಕೂಟದ ತಾಲೂಕು ನಿರ್ದೇಶಕರಾದ ಶ್ರೀ ಚೆನ್ನಮಲ್ಲಪ್ಪನವರು ಉದ್ಘಾಟಿಸಿದರು ಅಧ್ಯಕ್ಷೆತೆಯನ್ನು ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷರಾದ ವೆಂಕಟೇಗೌಡ ಹಾಗು ಮುಖ್ಯ ಆಹ್ವಾನಿತರಾಗಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗಯ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಕಾರ್ಯದರ್ಶಿಗಳು,ಸ.ಆ.ಅ. ಸೌಮ್ಯ,ಮ್ಯಾನೇಜರ್ ಮಂಜುಳಾ,ಸೂಪರ್ವೈಸರ್ ಸೇವ್ಯಾನಾಯ್ಕ್ ಹಾಗೂ ನಾಗೇಂದ್ರ ಭಾಗವಹಿಸಿದ್ದರು
