ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳ್ಳಳ್ಳಿ ಎಂಬ ಊರಿನಲ್ಲಿ ಶ್ರೀ ನಾಗಶನೇಶ್ವರ ಸ್ವಾಮಿ ದೇವಾಲಯ ಇದೆ . ಪ್ರತಿ ದಿನ ಪೂಜೆಯನ್ನು ಮಾಡಲಾಗುತ್ತದೆ. ವಿಶೇಷವಾಗಿ ಅಮವಾಸ್ಯೆ ಯಂದು ಬಹಳ ಅದ್ದೂರಿ ಯಾಗಿ ಪೂಜೆಯನ್ನು ಮಾಡಲಾಗುತ್ತದೆ. ಸಾವಿರಾರು ಭಕ್ತಾದಿಗಳು ಬಂದು ದಶ೯ನ ಭಾಗ್ಯವನ್ನು ಪಡೆಯುತ್ತಾರೆ.
