ಹುಣಸಗಿ:ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ಶ್ರೀ ಖಾಸ್ಗತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮತಿ ಮಾತ ಮಂಜಮ್ಮ ಅವರು ಶಾಲೆಯ ಮಕ್ಕಳೊಂದಿಗೆ ತಮ್ಮ ಜೀವನ ಚರಿತ್ರೆ ಕುರಿತು ಸ್ವವಿಸ್ತಾರವಾಗಿ ತಾವು ನಡೆದ ಬಂದ ದಾರಿಯನ್ನು ಹೇಳಿದರು ಮತ್ತು ಇವರು ಪ್ರಥಮ ಬಾರಿಗೆ ಶಿವಲೀಲಾ ಕಿರುತೆರೆಯಲ್ಲಿ ಮಿಂಚಿದ ಸುಸಂಭರ್ಭ ಕುರಿತು ಹೇಳಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಮರಯ್ಯ ಸ್ವಾಮಿ ಜಾಲಿಬೆಂಚಿ, ಕರುನಾಡ ಪದ್ಮಶ್ರೀ ವಿಜೇತರಾದ ಮತ್ತು ಉದಯವಾಣಿ ಪತ್ರಕರ್ತರಾದ ಶ್ರೀ ಬಾಲಪ್ಪ ಎಂ ಕುಪ್ಪಿ.ಮತ್ತು ಗಜದಂಡಯ್ಯ ಸ್ವಾಮಿ ಜಾಲಿಬೇಂಚಿ, ಶಾಲೆಯ ಎಲ್ಲ ಶಿಕ್ಷಕ ವೃಂದ ಮತ್ತು ಮುದ್ದು ಮಕ್ಕಳು,ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.