ವಿಜಯನಗರ ಜಿಲ್ಲೆ ಕೊಟ್ಟೂರು ;
ಸೋಮವಾರ ಕೊಟ್ಟೂರು
66/116 ಕೆ.ವಿ ಉಪ – ವಿದ್ಯುತ್ ಕೇಂದ್ರ ದಲ್ಲಿ ತುರ್ತು ನಿರ್ವಾಹಣ ಕಾಮಗಾರಿ ಇರುವುದರಿಂದ ಕೊಟ್ಟೂರು ಪಟ್ಟಣ, ದೂಪದಹಳ್ಳಿ ಹ್ಯಾಳ್ಯಾ, ರಾಂಪುರ, ಚಿರಿಬಿ, ಕೆ.ಅಯ್ಯನಹಳ್ಳಿ ಮತ್ತು ಕಂದಗಲ್ಲು ಗ್ರಾಮ ಪಂಚಾಯ್ತಿ ಸಂಬಂಧಿಸಿದ ಗ್ರಾಮಗಳಿಗೆ ಸೋಮವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಸಾಯಂಕಾಲ ಐದು ಘಂಟೆ ಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಕೂಡ್ಲಿಗಿ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಾಶ್ ಪತ್ತೇನುರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
