ಹನೂರು ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ನಡೆದ ಶ್ರೀವಿನಾಯಕ ಮತ್ತು ಶ್ರೀ ಕರುಮಾರಿ ಅಮ್ಮನ ದೇವಸ್ಥಾನದ ನೂತನ ಅಷ್ಟಬಂಧನ ಮಹಾ ಕುಂಭಾಭಿಷೇಕದಲ್ಲಿ ಭಾಗವಹಿಸಿದ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಣಿ ಹಾಗೂ ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಜನದ್ವನಿ ಬಿ. ವೆಂಕಟೇಶ್ ಹಾಗೂ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶ್ರೀ. ಎಂ.ಕೋಟೆ ಶಿವಣ್ಣ ಅವರನ್ನು ಗ್ರಾಮದ ಜನರು ಹಾಗೂ ಮುಖಂಡರುಗಳು ಸ್ವಾಗತಿಸಿ ಗೌರವ ಪೂರ್ಣವಾಗಿ ಬರ ಮಾಡಿಕೊಂಡರು ನಂತರ ಅವರ ಉಪಸ್ಥಿತಿಯಲ್ಲಿ ಈ ಪುಣ್ಯ ಕಾರ್ಯ ನೆರವೇರಿತು.ಈ ಸಂಧರ್ಭದಲ್ಲಿ ಬೀ.ವೆಂಕಟೇಶ್ ರವರ ಅಭಿಮಾನಿಗಳು ಕಾರ್ಯಕರ್ತರು ಇದ್ದರು.ವರದಿ ಉಸ್ಮಾನ್ ಖಾನ್ .
