ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು ಹಜ್ರತ್ ಟೀಪು ಬಾಯ್ಸ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಿಂದ ಉಚಿತ ಕಣ್ಣಿನ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಸುಮಾರು 200 ಕೂ ಹೆಚ್ಚು ಜನರು ಭಾಗವಹಿಸಿದ್ದರು ಇದರಲ್ಲಿ ಕಣ್ಣಿನ ದೋಷ ಇರುವವರು ಸುಮಾರು 50 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು ಮತ್ತು ಸುಮಾರು 80 ಜನರಿಗೆ ಕನ್ನಡಕ ವಿತರಣೆ ಮಾಡಿ ಶಿಬಿರ ಯಶಸ್ವಿ ಮಾಡಲಾಯಿತು. ಈ ಸಂಧರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಬಿ.ಕೆ ನಝೀರ್ ಅಹಮ್ಮದ್,ಮುಸ್ಲಿಂ ಮುಖಂಡ ಜುಲ್ಫಿಕರ್, ಜಸೀಮ್ ಪಾಶ, ಮುಸ್ತ ಖೀಮ್ ಹಜ್ರತ್,ತಸ್ಲೀಮ್,ನಾಯಕ ಸಮುದಾಯದ ಮುಖಂಡ ಮಾರಪ್ಪ,ಮಹದೇವಪ್ಪ,ಹಾಗೂ ಎಲ್ಲ ಟಿಪ್ಪು ಬಾಯ್ಸ್ ಹಾಜರಿದ್ದರು. ವರದಿ ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.