ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವಿಕಲಚೇತನರ ಸ್ವಯಂವರ ಕಾರ್ಯಕ್ರಮ

ಬಳ್ಳಾರಿ:ನವಜೀವನ ಅಂಗವಿಕಲ ಮನಶ್ವೇತನ ಕೇಂದ್ರ ಬಳ್ಳಾರಿ (ರಿ) ಮತ್ತು ನವಜೀವನ ಹಳೆದು ವಿದ್ಯಾರ್ಥಿಗಳ ಸಂಘದ ವತಿಯಿಂದ ದಿನಾಂಕ: 10/12/2022 ಹಾಗೂ ದಿನಾಂಕ: 11/12/2022 ರಂದು ನವಜೀವನ ಸಂಸ್ಥೆಯಲ್ಲಿ “ವಿಶ್ವ ಅಂಗವಿಕಲ ದಿನಾಚರಣೆ” ಯನ್ನು ಹಮ್ಮಿಕೊಳ್ಳಲಾಗಿದೆ.

ಇದರ ಪ್ರಯುಕ್ತ ದಿನಾಂಕ: 10/12/2022 ರಂದು ಸಾಯಂಕಾಲ 4:00 ಗಂಟೆಗೆ ವಿಕಲಚೇತನರ “ಸ್ವಯಂವರ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. 21 ರಿಂದ 35 ವರ್ಷ ವರ್ಷದೊಳಗಿನ ಆಸಕ್ತ ವಿಕಲಚೇತನರು ಇದರಲ್ಲಿ ಭಾಗವಹಿಸಬಹುದು ಹಾಗಾಗಿ ಡಿಸೆಂಬರ್ 5 ದರ ಒಳಗೆ 100 ರೂಪಾಯಿಗಳ ಶುಲ್ಕದೊಂದಿಗೆ ಖುದ್ದಾಗಿ ಸಂಸ್ಥೆಗೆ ಪೋಷಕರೊಂದಿಗೆ ಬಂದು ದಾಖಲೆಗಳೊಂದಿಗೆ ನೊಂದಾಯಿಸತಕ್ಕದ್ದು ಮೂಲ ದಾಖಲೆಗಳು

• ವಿಕಲಚೇತನದ ಸ್ವರೂಪ ಪ್ರಮಾಣ ಪತ್ರ

• ಮೂರು ಪಾಸ್ಪೋರ್ಟ್ ಸೈಜ್ ಭಾವಚಿತ್ರಗಳು

• ಪೂರ್ಣ ಮೂರೂ ಭಾವಚಿತ್ರಗಳು

• ಆಧಾರ್ ಕಾರ್ಡ

• ತಂದೆ ತಾಯಿಯರ ಆಧಾರ್‌ ಕಾರ್ಡ

• ಜಾತಿ/ಪಂಗಡ ಮತ್ತು ಆಧಾಯ ಪ್ರಮಾಣ ಪತ್ರ

• ವಿದ್ಯಾರ್ಹತೆ ಪ್ರಮಾಣ ಪತ್ರ

• ಪಡಿತರ ಚೀಟಿ ಮತ್ತು ಕುಟುಂಬದ ಮಾಹಿತಿಯ ವಿವರ

• ಕಾಯಂ ಅಂಚೆ ವಿಳಾಸ

• ಪ್ರಸ್ತುತ ವಿಳಾಸ

• ಉದ್ಯೋಗ /ವ್ಯಾಪರದ ಮಾಹಿತಿ ವಿವರ

ಈ ಎಲ್ಲಾ ಮೂಲ ದಾಖಲೆಗಳೊಂದಿಗೆ ಜೆರಾಕ್ಸ್ ಪ್ರತಿಗಳನು ತರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

+91 9008913554

+91 8867421140

+91 9632930292

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ