ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಂಪನಿ ವೈದ್ಯರ ನಿರ್ಲಕ್ಷದಿಂದ ಕಾರ್ಮಿಕನ ಸಾವು

ಸೇಡಂ ನ 22 ವಾಸವದತ್ತಾ ಸಿಮೆಂಟ್ ಕಂಪನಿ( ಕಿಶೋರಾಂಮಾ ಸಿಮೆಂಟ್ ಇಂಡಸ್ಟ್ರಿ)ಯಲ್ಲಿ ಮೆಕ್ಯಾನಿಕಲ್ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷ ವಯಸ್ಸಿನ ಸಿದ್ದುಪಟುವಾರಿ ಎಂಬ ಯುವಕನು ಇಂದು ಬೆಳಗಿನ ಜಾವ 6:00 ಗಂಟೆಗೆ ಕಂಪೆನಿ ಕೆಲಸಕ್ಕೆ ಹೋಗಿದ್ದರು.
7:30ಕ್ಕೆ ಅವರ ತಮ್ಮನಿಗೆ ಕರೆ ಮಾಡಿ ನಿಮ್ಮ ಅಣ್ಣನಿಗೆ ಸಾವಾಗಿದೆ ತಿಳಿಸಿದ್ದಾರೆ ಬೆಳಗಿನ ಜಾವದಲ್ಲಿ ಕೆಲಸ ಮಾಡುವಾಗ ಸಿದ್ದುಪಟುವರಿ ಹೃದಯಾಘಾತ ಸಂಭವಿಸಿ ಸ್ಥಳದಲ್ಲಿಯೇ ಕುಸಿದು ಬೀಳುತ್ತಾರೆ ಅದ ನಂತರ ಕಂಪನಿಯ ಅಂಬುಲೆನ್ಸ್ ಗೆ ಸ್ಥಳೀಯ ಕಾರ್ಮಿಕರು ಕರೆ ಮಾಡುತ್ತಾರೆ ಆದರೆ ವೈದ್ಯರ ನಿರ್ಲಕ್ಷದಿಂದ ಸಿದ್ದು ಪಟವಾರಿ ಸಾವನಪ್ಪುತ್ತಾನೆ ಸಿದ್ದು ಕುಟುಂಬದಲ್ಲಿ ದೊಡ್ಡ ಮಗ ಆಗಿದ್ದು ಒಬ್ಬ ತಮ್ಮ ನಾಗರಾಜು ಪಟುವಾರಿ ತಂಗಿ ಅಶ್ವಿನಿ ತಂದೆ ಭೀಮರಾವ್ ತಾಯಿ ರತ್ನಮ್ಮ ಕಂಪನಿಯ ಹೆಚ್ ಆರ್ ಅವರು 21 ಲಕ್ಷ ಪರಿಹಾರವನ್ನು ಅವರ ಕುಟುಂಬಸ್ಥರಿಗೆ ಹಣವನ್ನು ಕೊಟ್ಟು ಜೊತೆಗೆ ಪರ್ಮಿಟ್ ವರ್ಕರಾಗಿ ಕೆಲಸವನ್ನು ಕೊಡುತ್ತೇವೆ ಎಂದು ಆದೇಶ ಕೊಡುತ್ತಾರೆ ಅದರ ಜೊತೆ ಅವರ ತಾಯಿಗೆ ಪಿಂಚಣಿ ಹಣವನ್ನು ಸಹ ಕೊಡುತ್ತೇವೆ ಕಂಪನಿ ಎಚ್ ಆರ್ ಅವರು ಬರವಣಿಗೆಯ ಮೂಲಕ ಭರವಸೆ ಕೊಟ್ಟಿದ್ದಾರೆ.
-ಮಾರುತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ