ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಿಗ್ಗೇವಾಡಿ ಶ್ರೀ ಹನುಮ ಮಾಲಾದಾರಿಗಳಿಗೆ ಹಾಗೂ ಇಂದು ಶ್ರೀ ಆಂಜನಾದ್ರಿ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆಗೆ ಧನಸಹಾಯ ಮಾಡಿದ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಗಣೇಶ ಮಹಾವೀರ ಮೋಹಿತೆ ಅವರು ನೀಡಿ ಶ್ರೀ ಹನುಮಂತ ದೇವರ ಆಶಿರ್ವಾದ ಪಡೆದರು ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯರಾದ ಶ್ರೀ ಅರ್ಜುನ ಬಂಡಗರ ಮುಖಂಡರಾದ ಶ್ರೀ ಅಶಪಕ ಜಮಾದಾರ ಶ್ರೀ ಜ್ಯೋತಿ ಹುಬ್ಬಳ್ಳಿ ಶ್ರೀ ಗುಂಡು ಕಾಂಬಳೆ ಗ್ರಾ ಪಂ ಸದಸ್ಯರುಗಳಾದ ಶ್ರೀ ಪರಶುರಾಮ ಕಾಂಬಳೆ ಹಾಗೂ ಗಂಗಾಧರ ಕಾಂಬಳೆ ಮಾಲಾದಾರಿಗಳು ಉಪಸ್ಥಿತರಿದ್ದರು
