ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಿಡೋಣಿಯಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಆಧಾರಿತ ವಿರಾಟಪುರದ ವಿರಾಗಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ಮಾತನಾಡಿದ ವಿರಕ್ತ ಮಠದ ಪರಮ ಪೂಜ್ಯ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ
ಶಿವಯೋಗಿ ಮಂದಿರದಲ್ಲಿ ವೀರಶೈವ ಅಧ್ಯಯನ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ನಾಡಿಗೆ ಅನೇಕ ಗುರುಗಳನ್ನು ವಿದ್ವಾಂಸರನ್ನು ಸಂಗೀತಗಾರನ್ನು ನೀಡಿದ್ದಾರೆ ಶ್ರೀಗಳ ಸಾಧನೆ ಮೂಲಕ ಸಮಾಜಕ್ಕೆ ಬಹಳ ಕೊಡುಗೆ ನೀಡಿದ್ದಾರೆ ಮೌಢ್ಯ ಅಸಮಾನತೆ ಹೋಗಲಾಡಿಸಿದ್ದಾರೆ ಹಾಗೂ ರೈತರಿಗೆ ತರಬೇತಿ ಶಿಕ್ಷಣದಿಂದ ವಂಜಿತರಾದವರಿಗೆ ಶಿಕ್ಷಣ ಕೊಡೆಸುದರ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ
ಪೂಜ್ಯ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರದ ವಿರಾಗಿ ಚಲನಚಿತ್ರ ಜನವರಿಯಲ್ಲಿ ತೆರೆಗೆ ಬರಲಿದ್ದು ಸಕಲ ಭಕ್ತ ಸಂಕುಲ ಪೂಜ್ಯ ಶ್ರೀಗಳ ಜೀವನ ಚರಿತ್ರೆಯನ್ನು ವೀಕ್ಷಿಸಲು ಅವಕಾಶ ಸಿಗಲಿದೆ ಎಂದರು ಈ ಸಂದರ್ಭದಲ್ಲಿ ಮಲ್ಲು ಭಾಗಿ,ನಾರಾಯಣ ಬಡಿಗೇರ, ರಾಚು ಕೋಟ್ಯಾಳ,ಗುರಪಾದ ಬಬಲೇಶ್ವರ, ಮಹಾದೇವ ಗುಣದಾಳ, ಶ್ರೀಮತಿ ಮಂಗಲಾ ಪೂಜಾರಿ,ಗಂಗವ್ವಾ ಗದ್ಯಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.