ಹುಟ್ಟಿದ ಸ್ಥಳವನ್ನೇ ಅವಮಾನಿಸುತ್ತಾ
ಕುಡಿಸಿದ ಹಾಲನ್ನೇ ವಿಷವೆನಿಸಿದೆ
ಆಡುವ ಬಾಲೆಯನ್ನೇ ಬಲತ್ಕರಿಸಿ
ಬೆಂಗಾಲಾಗುವ ಸ್ತ್ರೀ ಗೆ ಬಲವನ್ನೇ ಬದಿಗಟ್ಟಿದೆ
ಓ ಮನುಜನೇ ಕಾಣಬೇಕು
ಹೆಣ್ಣನ್ನು ದೇವರ ಮುಂದೆ ಹಚ್ಚಿರುವ ದೀಪದಂತೆ
ಕತ್ತಲೆ ಕೋಣೆಯೊಳಗೆ ಹಾರಿಸುವ ದೀಪದಂತಲ್ಲ…
–ಜಿಎಂ ಸ್ವಾಮಿ (ಗಿರಿಜನಸ್ನೇಹ) ಆಗಸರಹಳ್ಳಿ..