ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಿನ್ನೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಿತು.
ಇಂದಿನ ಗಡಿಬಿಡಿ ಜೀವನ ಶೈಲಿ ಸತ್ವಹೀನ ಆಹಾರ ಪದ್ಧತಿಯಿಂದ, ವಾತಾವರಣದಲ್ಲಿ ಚಿಕ್ಕವರು , ದೊಡ್ಡವರು ವೃದ್ದರೆಂಬ ಬೇದಾಭಾವವಿಲ್ಲದ ಸರ್ವರೂ ರೋಗಬಾಧೆಯಿಂದ ಬಳಲುತ್ತಿರುವ ಈ ದಿನ ಮಾನಗಳಲ್ಲಿ ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.ದಿನ ದೇವನೊಲಿಸಲು ಬಂದು ಪ್ರಸಾದ ಕಾಯುವು ದಿನ ದಿನಕ್ಕೆ ಹದಗೆಡುತ್ತಿದೆ ಅದಕ್ಕಾಗಿ ಸ್ವಚ್ಛ ಸಮಾಜ ನಿರ್ಮಾಣ ಮತ್ತು ಆರೋಗ್ಯವಂತ ಮನೆ,ಮನಸುಗಳ ಕಾಳಜಿಗಾಗಿ ಎಲ್ಲೆಡೆ ಆರೋಗ್ಯ ಎಲ್ಲರಿಗೂ ಆರೋಗ್ಯವೆಂಬ ದ್ಯೇಯವನಿಟ್ಟುಕೊಂಡು, ಹಗಲಿರುಳು ಶ್ರಮವಹಿಸಿ ಬಡವರ ಕಂಬನಿ ಒರೆಸುವ ಪ್ರಯತ್ನ ಮಾಡಬೇಕು. ಸ್ವಚ್ವತೆಯ ಆಶಾಕಿರಣವನ್ನು ಮೂಡಿಸಲು ಪಣತೊಟ್ಟು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಾ||ವೀರಭದ್ರಗೌಡ ಹೊಸಮನಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ನಡೆಯುತ್ತಿದೆ.
ಗೌರವಾನ್ವಿತ ಸದಸ್ಯರುಗಳು
ಈ ಶಿಬಿರದ ಕೇಂದ್ರ ಬಿಂದು ಡಾ|| ವೀರಭದ್ರ ಗೌಡ ಹೊಸಮನಿ,
ಡಾ|| ಶರಣಭೂಪಾಲರಡ್ಡಿ
ಬಿಜೆಪಿ ಜಿಲ್ಲಾ ಅಧ್ಯಕ್ಷರು ಯಾದಗಿರಿ, ಎಲ್ಯಯ್ಯ ನಾಯಕ್. ದೇವೀಂದ್ರ ಟೋನರ್ ನಗರ ಮಂಡಲ ಅಧ್ಯಕ್ಷರು, ರಾಜು ಉಕ್ಕಿನನಾಳ ಬೆಂಗಳೂರಿನ ಖ್ಯಾತ ವೈದ್ಯರಾದ ಶ್ರೀ ಮಲ್ಲಿಕಾರ್ಜುನ ಹಚ್ಚೊಳ್ಳಿ ವೈದೇಹಿ ಆಸ್ಪತ್ರೆ ಬೆಂಗಳೂರಿನ ಗೌರವಾನ್ವಿತ ಸದಸ್ಯರುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ