ಯಾದಗಿರಿ
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಗುತ್ತಿಪೇಠ ೧೧ ನೇ ವರ್ಷದ ಜಾತ್ರಾ ಹಾಗೂ ಪಲ್ಲಕ್ಕಿ ಮಹೋತ್ಸವ ಸಮಾರಂಭ ೧೩/೧೨/೨೦೨೨ ರಂದು ಮಂಗಳವಾರ ಭೀಮಾ ನದಿಯಲ್ಲಿ ಬೆಳಿಗ್ಗೆ ೫ ಗಂಟೆಗೆ ಗಂಗಾಸ್ನಾನ ನಂತರ ಶ್ರೀ ಹನುಮಾನ್ ದೇವಸ್ಥಾನದಿಂದ ಗುತ್ತಿಪೇಠ ದೇವಸ್ಥಾನದ ವರೆಗೆ ಪಲ್ಲಕ್ಕಿ ಮಹೋತ್ಸವ ಜರುಗಿತು ದಿ: ೧೪/೧೨/೨೦೨೨ ರಂದು ಬುಧವಾರ ಬೆಳಗ್ಗೆ ೧೧ ಗಂಟೆಗೆಯಿಂದ ಮಧ್ಯಾಹ್ನ ೨ ಗಂಟೆಯ ವರೆಗೆ ಜಂಗಿ ಕುಸ್ತಿ ನಡೆಯುತ್ತದೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಬಲಭೀಮಸೇನಾ ಅರ್ಚಕರಾದ ಶ್ರೀ ವಾದಿರಾಜ ಪೂಜಾರಿಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಬಲಭೀಮಸೇನಾ ಭಕ್ತರಾದ
ಶ್ರೀ ಪಂಪಣ್ಣ ಸಾಹುಕಾರ ರೈತ ಸೇನೆ ತಾಲೂಕ ಅಧ್ಯಕ್ಷರು ಶಹಾಪುರ,
ಭೀಮಣ್ಣ ಗೌಡ ಕಟ್ಟಿಮನಿ ರೈತ ಸೇನೆ ತಾಲೂಕ ಉಪಾಧ್ಯಕ್ಷರು ಶಹಾಪುರ,
ಶ್ರೀ ಶಿವುಕುಮಾರ ಶಿರವಾಳ
ಶ್ರೀ ರಾಮ ಸೇನೆ ತಾಲೂಕು ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ