ಹನೂರು:ತಾಲೂಕಿನ ಜೆಡಿಎಸ್ ಕಚೇರಿಯಲ್ಲಿ ಇಂದು ಮಲೆ ಮಹದೇಶ್ವರ ಬೆಟ್ಟದ ಕೆಲ ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಹನೂರು ವಿಧಾನ ಸಭಾ ಕ್ಷೇತ್ರದ ಮುಖಂಡ ಮಂಜುನಾಥ್ ಸಮ್ಮುಖದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಮಲೆಮಹದೇಶ್ವರ ಬೆಟ್ಟದ ಯುವಕ ನವೀನ್,ಎಂ. ಆರ್ ಮಂಜುನಾಥ್ ರವರು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಸಹ ಧೃತಿಗೆಡದೆ ನಮ್ಮ ಗ್ರಾಮಕ್ಕೆ ಸುಮಾರು 20ರಿಂದ 30 ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮುಂತಾದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.ಎಂ.ಆರ್ ಮಂಜುನಾಥ ಅವರ ಸರ್ಕಾರನೂ ಇಲ್ಲ ಹಾಗೂ ಅಧಿಕಾರ ಇಲ್ಲದಿದ್ದರೂ ಸಹ ಇಷ್ಟೊಂದು ಜನ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಈ ಕ್ಷೇತ್ರದ ಜನ ಪ್ರತಿ ನಿಧಿಯಾಗಿ ಹಾಗೂ ನಮ್ಮ ನಾಯಕರಾಗಿ ಮಾಡಿ ಇವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಲೇ ಮಹದೇಶ್ವರ ಬೆಟ್ಟದ ಹಲವು ಯುವಕರು ಕಾಂಗ್ರೆಸ್ ಮತ್ತು ಬಿ ಜೆ ಪಿ ತೊರೆದು ಜೆ ಡಿ ಎಸ್ ಸೇರ್ಪಡೆ ಗೊಂಡರು.
ಹನೂರು ತಾಲೂಕಿನ ಜೆಡಿಎಸ್ ಕಚೇರಿಯಲ್ಲಿ ಇಂದು ಮಲೆ ಮಹದೇಶ್ವರ ಬೆಟ್ಟದ ಕೆಲ ಯುವಕರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂಆರ್ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಮಲೆ ಮಹದೇಶ್ವರ ಬೆಟ್ಟದ ಯುವಕ ನವೀನ್ ಎಂ.ಆರ್ ಮಂಜುನಾಥ್ ರವರು ಕಳೆದ ಚುನಾವಣೆಯಲ್ಲಿ ಪ್ರಭಾವಗೊಂಡರು ಧೃತಿಗೆಡದೆ ನಮ್ಮ ಗ್ರಾಮಕ್ಕೆ ಸುಮಾರು 20ರಿಂದ 30 ಬಾರಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಮುಂತಾದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ.ಎಂ.ಆರ್ ಮಂಜುನಾಥ ಅವರ ಸರ್ಕಾರನೂ ಇಲ್ಲ ಹಾಗೂ ಅಧಿಕಾರ ಇಲ್ಲದಿದ್ದರೂ ಸಹ ಇಷ್ಟೊಂದು ಜನ ಸೇವೆ ಮಾಡುತ್ತಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಈ ಕ್ಷೇತ್ರದ ಜನ ಪ್ರತಿನಿಧಿಯಾಗಿ ಹಾಗೂ ನಮ್ಮ ನಾಯಕರಾಗಿ ಮಾಡಿ ಇವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಹಾದೇವ ಪ್ರಸಾದ್,ಮಹಾದೇವ ಸ್ವಾಮಿ,ಚಂದನ್,ಕಾರ್ತಿಕ್,ಪ್ರಸನ್ನಕುಮಾರ್,ಚೇತನ್ ಶೇಕರ್,ಶ್ರೀನಾಥ್,ಗಗನ್ ಕುಮಾರ್,ಭರತ್,ಶಶಿ ಕುಮಾರ್,ವಿನೋದ್,ನಾಗಭೂಷಣ್,ಮಹಾದೇವ ಪ್ರಸಾದ್.ಶರತ್,ಅಭಿಷೇಕ್,ಅಜಿತ್ ಕುಮಾರ್,ಶಶಿ ಕುಮಾರ್ ಸೇರ್ಪಡೆ ಗೊಂಡರು.
ವರದಿ-ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.