ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಭಿಮಾನಿಗಳೆ ದೇವರು: ಡಿ ಎಸ್ ಪಾಟೀಲ್ ನರಬೋಳ ರವರ ಹುಟ್ಟು ಹಬ್ಬವು ಸಮಸ್ತ ಜೇವರ್ಗಿಯ ಮಹಾ ಜನತೆಯು ಅದ್ದೂರಿಯಾಗಿ ಹಾಗೆಯೇ ಅರ್ಥಪೂರ್ಣವಾಗಿ ಅಭಿಮಾನಿಗಳು ಜೇವರ್ಗಿ ಪಟ್ಟಣದ ದೇವರ ಮನಿ ಲೇಔಟ ನಲ್ಲಿ ಇಂದು ದಿನಾಂಕ 11-12-2022 ರಂದು ಆಚರಿಸುತ್ತಿದ್ದಾರೆ.ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಬೋಳರವರ ಅಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ಶಿವಪುತ್ರ ಜಿ ನೆಲ್ಲಗಿಯವರು ಅಧ್ಭುತವಾಗಿ ತಮ್ಮ ಕೈ ಬರಹ ಅಂಕಣದೊಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಜನುಮದಿನದ ಶುಭಾಶಯಗಳು ಗೌಡರಿಗೆ.

ಕ್ಷೇತ್ರದ ಜನತೆಯ ನೆಚ್ಚಿನ ನಾಯಕ
ದೊಡ್ಡಪ್ಪಗೌಡರು
ಐವತ್ತು ವರುಷದ ಹುಟ್ಟುಹಬ್ಬವನು
ಆಚರಿಸಿಕೊಳ್ಳುತಿಹರು

ಸರ್ವಜನಾಂಗದ ಪ್ರೀತಿಯ ಗಳಿಸಿದ
ಸರಳ ಸಜ್ಜನರು
ಅಭಿವೃದ್ಧಿ ಎಂದರೆ ಏನೆಂಬುವುದನು
ತೋರಿಸಿಕೊಟ್ಟವರು

ಬಡವರ ರೈತರ ಪರವಾಗಿನಿಂತು
ಕೆಲಸ ಮಾಡುವವರು
ಹಗಲಿರುಳೆನ್ನದೆ ನಂಬಿದವರಿಗೆ
ಕೈಯನು ಹಿಡಿದವರು

ತಂದೆ ಹಾಕಿಕೊಟ್ಟ ದಾರಿಯಲ್ಲಿಯೇ
ಸಾಗುತಿರುವವರು
ಅಭಿಮಾನಿಗಳನು ದೇವರಂತೆ
ಕಾಣುತಿರುವವರು

ಪಕ್ಷದ ಹಿರಿಯರ ವಿಶ್ವಾಸಗಳಿಸಿ
ಬೆಳೆದು ಬಂದವರು
ಸ್ವಚ್ಚ ಸುಂದರ ಆಡಳಿತ ಮಾಡಿ
ಹೆಸರು ಮಾಡಿದವರು

ಪೂರೈಸಲಿ ನೂರಾರು ವಸಂತಗಳು
ಇದು ನಮ್ಮೆಲ್ಲರ ಹಾರೈಕೆ
ಉರುಳಲಿ ಪ್ರಗತಿಯ ಚಕ್ರವು ಮತ್ತೆ
ಎಂಬುದೆ ಕ್ಷೇತ್ರದ ಜನಬಯಕೆ

ವರದಿ: ಚಂದ್ರಶೇಖರ ಎಸ್ ಪಾಟೀಲ್.

https://karunadakanda.com/wp-admin

ಅಭಿಮಾನಿಗಳೆ ದೇವರು: ಶರಣಗೌಡ ದಳಪತಿ ಗುಡೂರ ಎಸ್ ಎನ್

ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಬೋಳರವರ ಅಭಿಮಾನಿಗಳಾದ ಶರಣಗೌಡ ದಳಪತಿ ಮತ್ತು ಶಿಕ್ಷಣ ಪ್ರೇಮಿಗಳಾದ ಶಿವಪುತ್ರ ಜಿ ನೆಲ್ಲಗಿಯವರು ಅಧ್ಭುತವಾಗಿ ತಮ್ಮ ಕೈ ಬರಹ ಅಂಕಣದೊಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಜನುಮದಿನದ ಶುಭಾಶಯಗಳು ಗೌಡರಿಗೆ.

ಕ್ಷೇತ್ರದ ಜನತೆಯ ನೆಚ್ಚಿನ ನಾಯಕ
ದೊಡ್ಡಪ್ಪಗೌಡರು
ಐವತ್ತು ವರುಷದ ಹುಟ್ಟುಹಬ್ಬವನು
ಆಚರಿಸಿಕೊಳ್ಳುತಿಹರು

ಸರ್ವಜನಾಂಗದ ಪ್ರೀತಿಯ ಗಳಿಸಿದ
ಸರಳ ಸಜ್ಜನರು
ಅಭಿವೃದ್ಧಿ ಎಂದರೆ ಏನೆಂಬುವುದನು
ತೋರಿಸಿಕೊಟ್ಟವರು

ಬಡವರ ರೈತರ ಪರವಾಗಿನಿಂತು
ಕೆಲಸ ಮಾಡುವವರು
ಹಗಲಿರುಳೆನ್ನದೆ ನಂಬಿದವರಿಗೆ
ಕೈಯನು ಹಿಡಿದವರು

ತಂದೆ ಹಾಕಿಕೊಟ್ಟ ದಾರಿಯಲ್ಲಿಯೇ
ಸಾಗುತಿರುವವರು
ಅಭಿಮಾನಿಗಳನು ದೇವರಂತೆ
ಕಾಣುತಿರುವವರು

ಪಕ್ಷದ ಹಿರಿಯರ ವಿಶ್ವಾಸಗಳಿಸಿ
ಬೆಳೆದು ಬಂದವರು
ಸ್ವಚ್ಚ ಸುಂದರ ಆಡಳಿತ ಮಾಡಿ
ಹೆಸರು ಮಾಡಿದವರು

ಪೂರೈಸಲಿ ನೂರಾರು ವಸಂತಗಳು
ಇದು ನಮ್ಮೆಲ್ಲರ ಹಾರೈಕೆ
ಉರುಳಲಿ ಪ್ರಗತಿಯ ಚಕ್ರವು ಮತ್ತೆ
ಎಂಬುದೆ ಕ್ಷೇತ್ರದ ಜನಬಯಕೆ

ವರದಿ:- ಚಂದ್ರಶೇಖರ ಎಸ್ ಪಾಟೀಲ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ