ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲೂಕು ತುಳಸಿಗೇರಿ ಗ್ರಾಮದ ಆಂಜನೇಯ ಸ್ವಾಮಿ ಕಾರ್ತಿಕ ಉತ್ಸವ ಅಂಗವಾಗಿ ಕೊನೆಯ ದಿನ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಬೆಳಗಿನ ನಸುಕಿನ ಜಾವ ನಾಲ್ಕು ಗಂಟೆಗೆ ಪೂಜೆ ಆಗಮಿಸಿ ಆಶೀರ್ವಾದ ಪಡೆದರು ಅದರಂತೆ ಅನೇಕ ಜನರು ತಾವು ಮಾಡಿದ ವಿವಿಧ ನೈವೇದ್ಯ ದೇವರಿಗೆ ಅರ್ಪಿಸಿದರು ಹಾಗೂ ಗೋಪಾಳ ತುಂಬಿದರು.
ವರದಿಗಾರರು: ಎಸ್ಎಸ್ ಬಾಳಿಕಾಯಿ