ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆ ಇ ಲಸಿಕೆಯ ಯೋಜನೆ ಸರ್ಕಾರದ ಕಾರ್ಯ ಶ್ಲಾಘನೀಯ: ಚಂದ್ರಶೇಖರ ಪಾಟೀಲ್

ಜೇವರ್ಗಿ: ದಿನಾಂಕ 20.12.2022 ರಂದು ಜೇವರ್ಗಿಯ ದತ್ತ ನಗರ ಪಟ್ಟಣದಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ)ಯಲ್ಲಿ ಮೆದುಳು ಜ್ವರ ಬಾರದಂತೆ ಮುನ್ನೆಚ್ಚರಿಕೆಯ ಕ್ರಮವಾದ ಜೆ ಇ ಲಸಿಕಾ ಕಾರ್ಯವನ್ನು ತಾಲ್ಲೂಕು ವೈಧ್ಯಾಧಿಕಾರಿಗಳಾದ ಡಾ: ಸಿದ್ದು ಪಾಟೀಲ್ ರವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ಸೇವೆ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ಅವರು ಹೇಳಿದರು. ಇಂದು ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಲಕ್ಷ್ಮಿ ದೇಗಾಂವಕರ್ ಮತ್ತು ಶೋಭಾರಾಣಿ ಯವರು ವಿದ್ಯಾರ್ಥಿಗಳಿಗೆ ಜೆ ಇ ಲಸಿಕೆ ನೀಡಿದರು. ಶಾಲೆಯ ಸಿಬ್ಬಂದಿಗಳಾದ ಪ್ರತಾಪ್ ಪವಾರ್, ಸಿದ್ದಮ್ಮ ಉಳ್ಳೆ,ಭುವನೇಶ್ವರಿ,ಲಕ್ಷ್ಮೀ,ದೀಪಾ,ರಾಜೇಶ್ವರಿ,ಮಂಜುಳಾ,ದೊಡ್ಡಪ್ಪ,ಸಾಹೇಬಗೌಡ,ದೇವಪ್ಪ,ಶಿವರಾಜ ಎಲ್ಲಾ ಶಿಕ್ಷಕ ಸಿಬ್ಬಂದಿಗಳು ಜೆ ಇ ಲಸಿಕೆಯ ಕಾರ್ಯದಲ್ಲಿ ತೊಡಗಿದರು.

ವರದಿ: ಚಂದ್ರಶಾಗೌಡ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ