ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬಬಲಾದ ಜಿನುಗು ಕೆರೆಗೆ ನೀರು ಹರಿಸಲು ರೈತರಿಂದ ಮನವಿ


ಇಂಡಿ-ತಾಲೂಕಿನ ಜಿನುಗು ಕೆರೆಗೆ ನೀರುಹರಿಸಲು ಇಂದು ಜೆಡಿಎಸ್ ಮುಖಂಡರಾದ ಬಿ.ಡಿ ಪಾಟೀಲರ ಹಾಗೂ ಬಬಲಾದ ಗ್ರಾಮದ ರೈತರ ನೇತೃತ್ವದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆಯವರಿಗೆ ಮನವಿ ಸಲ್ಲಿಸಲಾಯಿತು ನಂತರ ಡಿ.ಪಾಟೀಲರು ಮಾತನಾಡುತ್ತಾ ಬಬಲಾದ ಗ್ರಾಮದ ಜಿನಗು ಕೆರೆಗೆ ಬರುವ ಬುಯ್ಯಾರ ಪ್ಯಾಕೇಜ್ ದ ಪೈಪಲೈನ್ ಒಡೆದು ಎರಡು ತಿಂಗಳಾದರೆ ಸಂಭಂದಿಸಿದ ಇಲಾಖೆ ನಿರ್ಲಕ್ಷ್ಯದಿಂದ,ಇಂದು ಕೆರೆ ಸಂಪೂರ್ಣ ಒಣಗಿದೆ.ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ತೋಂದರೆ ಆಗಿದೆ,ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದ್ದು,ಕೂಡಲೇ ರೈತರ ಹಿತದೃಷ್ಟಿಯಿಂದ ಕೂಡಲೇ ಬಬಲಾದ ಕೆರೆಗೆ ನೀರು ಹರಿಸಿ ಎಂದು ಆಗ್ರಹಿಸಿದರು ಇದೇ ಸಂದರ್ಭದಲ್ಲಿ ಗಂಗಾಧರಗೌಡ ಬಿರಾದಾರ,ಯಲಗೊಂಡ ಪೂಜಾರಿ,ಪುಂಡಲೀಕ ಪಾಟೀಲ, ಅಣ್ಣಾರಾಯ ಬಿರಾದಾರ, ಸಿದ್ದು ಡಂಗಾ,ಸಿದ್ದರಾಯ ಬಿರಾದಾರ,ಮಹಿಬೂಬ ಬೇವನೂರ,ಯಸಣ್ಣ ಬಿರಾದಾರ,ಮಾಹಾದೇವ ಬಿರಾದಾರ,ನಾಗಣ್ಣ ಪೂಜಾರಿ, ಶಾಂತಪ್ಪ ಬಿರಾದಾರ,ಕಾಂತಪ್ಪ ಬಿರಾದಾರ, ರೇವಪ್ಪ ಬಿರಾದಾರ,ಡಾ ರಮೇಶ ರಾಠೋಡ, ಬಾಬು ಮೇತ್ರಿ, ಮುಂತಾದ ನಾಯಕರು ಉಪಸ್ಥಿತರಿದ್ದರು.

ವರದಿ-ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ