
ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ 31.12.2022 ರಂದು ಕಂಪೋಸಿಸ್ ಪಾಯಿಂಟ್ ವತಿಯಿಂದ ಆಯೋಜಿಸಲಾಯಿತು ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದ ಪೀಠಾದಿಪತಿಗಳಾದ ಪೂಜ್ಯ ಶ್ರೀಸದಾಶಿವ ಸ್ವಾಮಿಗಳು ಹಾಗೂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದರು ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕೊಡುವ ಮೂಲಕ ವಿತರಿಸಿದರು ಪೂಜ್ಯರು ಎರಡು ಹಿತನುಡಿಗಳು ಕವನ ಮೂಲಕ ಸಮುದ್ರ ದಂಡೆಗೆ ಹೋದರೆ ಉಪ್ಪು ಸಿಗುವುದು ಸಮುದ್ರ ತಳಕ್ಕೆ ಹೋದರೆ ಮುತ್ತು ಸಿಗುವುದು ಕವನದ ಸಾರಾಂಶ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಹಾಗೂ ಕೆಲವರಿಗೆ ನೌಕರಿಗಾಗಿ ಕೌಶಲ್ಯವನ್ನು ಸೀಮಿತವಾಗಿರುವುದು ಜ್ಞಾನಾರ್ಜನೆಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವ ದೊಂದಿಗೆ ಹೊಸ ಹೊಸ ಆವಿಷ್ಕರ ಮಾಡುತ್ತಾ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಮೂಲಕ ಮಾತನಾಡಿದರು ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಂಪೋಸಿಸ್ ಶಿಕ್ಷಣ ಸೇಡಂ ಜನತೆಗೆ ಒದಗಿಸಲು ಮೂಲಕ 1994 ರಿಂದ ಪ್ರಾರಂಭವಾಗಿದ್ದು ದಿನಾಂಕ 30-12ರಂದು 28ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು ಕಂಪೋಸಸ್ ಸಂಸ್ಥೆ ಸಂಸ್ಥಾಪಕರಾದ ಶ್ರೀಮತಿ ತನುಜಾ ಐನಾಪುರ್ ಹಾಗೂ ಶ್ರೀ ದತ್ತತ್ರೇಯ ಐನಾಪುರ್ ಮತ್ತು ದಂಪತಿಗಳು ಕಾರ್ಯಗಳನ್ನು ನೀಡಿದರು. ಪ್ರಾಸ್ತ ವಾಸ್ತವಿಕ ಹಾಗೂ ಹಿತನುಡಿ ಸ್ವಾಗತ ಭಾಷಣವನ್ನು ಮೂಲಕ ದತ್ತಾತ್ರೇಯ ಐನಾಪುರ್ ನೆರವೇರಿಸಿದರು ಹಾಗೂ ಕಂಪೋಸಿಸ್ ಸಂಸ್ಥೆಯ ನಿರ್ದೇಶಕರು ಆಗಿದ್ದರು ಪ್ರಾರ್ಥನೆ ಗೀತೆ ಹಾಡುವ ಮೂಲಕ ವಿದ್ಯಾರ್ಥಿ ಕುಮಾರ ಶಂಭುಲಿಂಗ ನೆರವೇರಿಸಿದರು ವಂದನಾರ್ಪಣೆ ಕುಮಾರಿ ಅಂಬಿಕಾ ನೆರವೇರಿಸಿದರು ನಿರ್ವಹಣೆ ಭಾಷಣೆ ಕುಮಾರಿ ಸಿದ್ದಮ್ಮ ನಡೆಸಿಕೊಟ್ಟರು ಈ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.
