ನೀನಾದೆ ನನಗೆ ಬೆಂಬಲ
ನನ್ನೇಲ್ಲಾ ಇಚ್ಚೆಗಳ ಈಡೇರಿಸುವ
ಸಾಹುಕಾರ ನನ್ನ ಅಪ್ಪಾಜಿ
ಬದುಕಿಗೇ ಅಸರೆ ನೀ
ನನ್ನ ಪ್ರೀತಿಯ ಅಗಣ್ಯ ಸಂಪತ್ತು
ಒಸಿ ಮುನಿಸು ತುಸು ಕೋಪಕ್ಕೆ
ನೀನಾದೆ ಪ್ರೀತಿಯಾ ಲಸಿಕೆ
ಯಾವ ಜನ್ಮದ ಪುಣ್ಯವೋ
ನಿನ್ನ ಮಗಳಾಗಿ ಹುಟ್ಟಿದೆ
ಅಪ್ಪಾಜಿ ನೀನೇ ನನ್ನ ದೈರ್ಯ
ನನ್ನ ಆಸೆಯಲ್ಲ ಪೂರೈಸಿದೆ
ಈಗ ಯಾಕೆ
ಈ ಮುನಿಸು ನನ್ನ ಮೇಲೆ
ನಿನ್ನ ಈ ಕೋಪವ ತಣಿಸಲು
ಬಾರದು ನನಗೆ
ನೀ ಈ ಮೌನವು ಕೊಲ್ಲುತ್ತಿದೆ
ನನ್ನನು ಅಪ್ಪಾಜಿ
-ರತ್ನಾ,ಹೊನ್ನನಾಯಕನಹಳ್ಳಿ