ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪುನರ್ ವಿಂಗಡಣೆ ಮಾಡಿದ ಯಾದಗಿರಿ ಜಿಲ್ಲೆಯ ೨೮ ಜಿ.ಪಂ,೯೪ ತಾ.ಪಂ ಹೊಸ ರಚನೆ

ಯಾದಗಿರಿ:ಹೊಸ ವರ್ಷದ ಆರಂಭದಲ್ಲೇ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಮರು ವಿಂಗಡಣೆ ಮಾಡಿ ಆದೇಶ ಹೊರಡಿಸಿದ್ದು
ಯಾರಾದರೂ ಆಕ್ಷೇಪಣೆ ಮಾಡುವವರು ಇದ್ದರೆ ಇದೇ ತಿಂಗಳು ೧೬ ನೇ ತಾರೀಖಿನ ಒಳಗಾಗಿ ಸಲ್ಲಿಸುವಂತೆ ತಿಳಿಸಿದರು ಯಾದಗಿರಿ ಜಿಲ್ಲೆಯಲ್ಲಿ ೨೦೧೬ ರಲ್ಲಿ ೨೪ ಜಿಲ್ಲಾ ಪಂಚಾಯತ್ ಹಾಗೂ ೯೦ ತಾಲೂಕ ಪಂಚಾಯತ್ ಕ್ಷೇತ್ರಗಳು ಇದ್ದವು ಆದರೆ ಈಬಾರಿ ಇವುಗಳ ೪ ಸಂಖ್ಯೆ ಹೆಚ್ಚು ಮಾಡಲಾಗಿದೆ ೨೪ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಜೊತೆಗೆ ೪ ತಾಲೂಕ ಪಂಚಾಯತ್ ಸೇರಿಕೊಂಡಿವೆ. ಮತ್ತೆ ೨೮ ಜಿಲ್ಲಾ ಪಂಚಾಯತ್ ಕ್ಷೇತ್ರ, ೯೪ ತಾಲೂಕ ಪಂಚಾಯತ್ ಹೊಸ ರಚನೆ ಮಾಡಲಾಗಿದೆ.
ಯಾದಗಿರಿ ತಾಲೂಕಿನಲ್ಲಿ ೫
ಗುರುಮಿಠಕಲ್ ತಾಲೂಕಿನಲ್ಲಿ೪
ಶಹಾಪುರ ತಾಲೂಕಿನಲ್ಲಿ ೬
ವಡಗೇರಾ ತಾಲೂಕಿನಲ್ಲಿ ೩
ಸುರಪುರ ತಾಲ್ಲೂಕಿನಲ್ಲಿ ೫
ಹುಣಸಗಿ ತಾಲೂಕಿನಲ್ಲಿ ೫ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿವೆ
೨೦೧೬ ರಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ೨೪ ಇದ್ದವು. ಆಗಿನ್ನೂ ಹುಣಸಗಿ, ವಡಗೇರಾ, ಗುರುಮಿಠಕಲ್, ತಾಲೂಕುಗಳು ರಚನೆ ಆಗಿರಲಿಲ್ಲ. ಶಹಾಪುರ, ಸುರಪುರ, ಯಾದಗಿರಿ, ತಲಾ ೮
ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಹೊಂದಿದ್ದವು. ಈಗ ೪ ಕ್ಷೇತ್ರಗಳು ಹೆಚ್ಚುವರಿಯಾಗಿವೆ. ತಾಲೂಕ ಪಂಚಾಯತಿ ಯಾದಗಿರಿ ೧೯, ಶಹಾಪುರ ೨೦, ಸುರಪುರ ೧೫, ಹುಣಸಗಿ ೧೬, ವಡಗೇರಾ ೧೧, ಗುರಮಿಠಕಲ್ ೧೩, ಇವೆ.
ತಾಲೂಕ ಪಂಚಾಯತಿ ಕ್ಷೇತ್ರಗಳು ಹುಣಸಗಿ
ಕನ್ನಳ್ಳಿ, ಅಗ್ನಿ, ಅರಿಕೆರಾ ಜೆ, ವಜ್ಜಲ್, ಹೆಬ್ಬಾಳ್ ಬಿ, ಕಚಕನೂರ, ರಾಜನಕೊಳ್ಳೂರ, ಕಾಮನಟಿಗಿ, ಕೊಳಿಹಾಳ, ಕೊಡೇಕಲ್, ಹಗರಟಿಗಿ, ಬರದೇವನಾಳ, ಗೆದ್ದಲಮರಿ, ಬೈಲಕುಂಟಿ, ಜೋ ಗುಂಡಬಾವಿ ನಾರಾಯಣಪುರ.
ಸುರಪುರ ತಾ.ಪ. ಕ್ಷೇತ್ರಗಳು
ಮಲ್ಲಾ ಬಿ, ಯಾಳಗಿ, ಯಕ್ತಾಪೂರ, ನಗನೂರು, ಕರಡಕಲ್, ದೇವರಗೋನಾಲ, ರತಾಳ, ಪೇಠ ಅಮ್ಮಾಪುರ, ವಾಗಣಗೇರಾ, ಖಾನಾಪುರ, ಎಸ್.ಎಚ್. ಸೂಗೂರ, ದೇವತ್ಕಲ್, ದೇವಾಪೂರ, ಆಲ್ದಾಳ, ಶಾಂತಪೂರ
ಶಹಾಪುರ ತಾ.ಪ ಕ್ಷೇತ್ರಗಳು
ಗೋಗಿ,ಮೂಡಬೂಳ,ಮದ್ರಕಿ,
ಶಿರವಾಳ,ಇಂಬ್ರಾಹಿಪೂರ, ಹೋತಪಠ,ದೊರನಹಳ್ಳಿ , ಚಟ್ನಳಿ,ಗೋಗಿ ಕೆ,ಉಕ್ಕಿನಾಳ,
ಚಾಮನಾಳ,ಖಾನಾಪುರ, ಕಕ್ಕಸೆಗೇರಾ,ಹೊಸಕೇರಾ, ನಾಗನಟಗಿ,ಕನ್ನಾಕೊಳ್ಳುರ, ವನದುರ್ಗ,ಸಗರ,ರಸ್ತಾಪುರ, ಮರಕಲ್ ಕೊಳ್ಳುರು.
ವಡಗೇರಾ ತಾ.ಪ. ಕ್ಷೇತ್ರಗಳು
ನಾಯ್ಕಲ್,ಗುಲಸರಂ,ತಡಿಬಿಡಿ, ಕುರುಕುಂದ,ಉಳ್ಳೆಸೂಗುರ, ಹಾಲಗೇರಾ,ವಡಗೇರಾ,ಹೈಯಾಳ ಬಿ,ಕೊಂಕಲ್,ತುಮಕೂರು, ಬೆಂಡಬೆಂಬಳಿ,
ಯಾದಗಿರಿ ತಾ.ಪ.ಕ್ಷೇತಗಳು
ಯರಗೋಳ,ಕೊಟಗೇರಾ,ಅಲ್ಲಿ ಪುರ,ಹತ್ತಿಕುಣಿ,ಅರಿಕೇರಾ ಬಿ,ಹೊನ್ನಗೇರಾ,ಬಂದಳ್ಳಿ, ಠಾಣೆಗುಂದಿ, ಮುಂಡರಗಿ, ಮುದ್ನಾಳ, ರಾಮಸಮುದ್ರ, ಅರಿಕೇರಾ ಕೆ, ವರ್ಕನಳ್ಳಿ, ಬಳಿಚಕ್ರ, ಕೌಳುರು, ಕಿಲ್ಲನಕೇರಾ, ಸೈದಾಪುರ, ಕಡೇಚೂರ, ಬಾಡಿಯಾಳ
ಗುರುಮಿಠಕಲ್ ತಾ.ಪ. ಕ್ಷೇತ್ರಗಳು
ಗಾಜರಕೋಟ, ಕಕ್ಕಲವಾರ, ಯಂಪಾಡ, ಚಂಡರಕಿ, ಚಿಂತನಪಲ್ಲಿ, ಪುಟಪಾಕ್, ಕಂದಕೂರ, ಕೊಂಕಲ್,
ಯಲ್ಹೇರಿ, ಯಲಸತ್ತಿ, ಮಾದ್ವಾರ ಜೈಗ್ರಾಮ, ಅಜಲಾಪೂರ

ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ