ಸತ್ತೇಗಾಲ ಗ್ರಾಮದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸದಸ್ಯರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ವೆಂಕಟೇಶ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಈ ಸಂಧರ್ಭದಲ್ಲಿ ಮಾತನಾಡಿದ ಬೀ ವೆಂಕಟೇಶ್ ನಮ್ಮ ಬಿಜೆಪಿ ಸರ್ಕಾರ ಹನೂರು ಕ್ಷೇತ್ರದಾದ್ಯಂತ ಹಮ್ಮಿಕೊಳ್ಳುತ್ತಿರುವ ಜನಪರ ಕಾರ್ಯಗಳನ್ನು ಮೆಚ್ಚಿ ಹಾಗೂ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ಮನಗಂಡು ಹನೂರು ತಾಲ್ಲೂಕಿನ ಸತ್ತೇಗಾಲ ಗ್ರಾ.ಪಂ 11 ಹಾಲಿ ಸದಸ್ಯರು ಹಾಗೂ 6 ಮಾಜಿ ಸದಸ್ಯರು ಮತ್ತು 1 ಕಾಂಗ್ರೆಸ್ ಸದಸ್ಯರು ನಮ್ಮ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾದರು ಎಂದರು.
ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದವರ ವಿವರಗಳು ಹೀಗಿವೆ,
ಶ್ರೀ ಪನ್ನಾಡಿ, ಮಾಜಿ ಸದಸ್ಯರು,
ಶ್ರೀ ಸಿದ್ದಪಾಜಿ, ಮಾಜಿ ಸದಸ್ಯರು,
ಶ್ರೀ ಪಾರ್ಥಿವನ್, ಮಾಜಿ ಸದಸ್ಯರು
ಶ್ರೀಮತಿ ಲತಾ ರಾಮೇಗೌಡ, ಸದಸ್ಯರು
ಶ್ರೀ ಮಂಟ್ಯ ಕೋಟಿ, ಸದಸ್ಯರು
ಶ್ರೀ ನೂರಸ್ವಾಮಿ, ಸದಸ್ಯರು
ಶ್ರೀ ನಾಗೇಂದ್ರ, ಸದಸ್ಯರು
ಶ್ರೀಮತಿ ಪುಷ್ಪ, ಸದಸ್ಯರು
ಶ್ರೀ ಕಾಳಯ್ಯ, ಮಾಜಿ ಸದಸ್ಯರು
ಶ್ರೀ ನಂಜುಂಡಸ್ವಾಮಿ, ಮಾಜಿ ಸದಸ್ಯರು
ಶ್ರೀ ನಂದಿ, ಯುವ ಮುಖಂಡರು
ಶ್ರೀ ನಾಗರಾಜು ಕೋಟಿ, ಸದಸ್ಯರು
ಶ್ರೀ ಸುಮರಾಜ ಶೇಖರ್, ಸದಸ್ಯರು
ಶ್ರೀ ಉಪಾಧ್ಯಕ್ಷ ಕೆಂಪರಾಜು, ಸದಸ್ಯರು
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದವರ ವಿವರಗಳು ಹೀಗಿವೆ,
ಶ್ರೀ ಬೈರಾ, ಸದಸ್ಯರು
ಶ್ರೀ ಡಬಲ್ ಶಿವು, ಸದಸ್ಯರು
ಶ್ರೀ ಕಟ್ಟಾ ಮಹೇಶ್, ಸದಸ್ಯರು
ಶ್ರೀ ನಂಜುಂಡಮೂರ್ತಿ, ಮಾಜಿ ಅಧ್ಯಕ್ಷರು ಹಾಜರಿದ್ದರು
ವರದಿ:ಉಸ್ಮಾನ್ ಖಾನ್