ರಾಮನಗರ: ಸಮಗ್ರ ಕರ್ನಾಟಕ ಕಾರ್ಮಿಕರ ಸಂಘದ ವತಿಯಿಂದ ರಾಮನಗರ ಜಿಲ್ಲೆಯಲ್ಲಿ ಬಡ ಕಾಯಕ/ ಕರ್ತವ್ಯ ಯೋಗಿಯ ಮಕ್ಕಳಿಗೆ ಶೈಕ್ಷಣಿಕವಾಗಿ ಅವಶ್ಯವಿರುವ ಕಿಟ್ ವಿತರಣೆ ಹಾಗೂ ಕಾಯಕ / ಕರ್ತವ್ಯ ಯೋಗಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಯತೀಶ್ ಕುಮಾರ್ ಟಿ ಎಂ ಸಿ, ಕಾರ್ಯದರ್ಶಿಗಳಾದ ಲಕ್ಷ್ಮಿ ಬಾಯಿ, ವೇಣುಗೋಪಾಲ್ ಎಲ್, ಕಾನೂನು ಕಾರ್ಯದರ್ಶಿ ಹರೀಶ್ ಕುಮಾರ್ (ವಕೀಲರು) , ಮಕ್ಕಳಿಗೇ ಕಿಟ್ ವಿತರಿಸಿ , ಕಾಯಕ ಯೋಗಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು .
