ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹುಬ್ಬಳ್ಳಿಯಲ್ಲಿ ಯುವ ಜನೋತ್ಸವ ಆಚರಿಸಿದರು ಅವರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಜಗದೀಶ ಶೆಟ್ಟರ,ಆರ್ .ಅಶೋಕ,
ಆರೋಗ್ಯ ಸಚಿವ ಅಶ್ವಥ್ ನಾರಾಯಣ ಹಾಗೂ ಇನ್ನು ಹಲವಾರು ಬಿಜೆಪಿ ನಾಯಕರು
ಭಾಗವಹಿಸಿದ್ದರು.

2 Responses
This is malleshgouda patil mail address will be malleshpatilmalleshpatil497@gmail.com
What to comments should need