ಬಿ. ಮಟಕೆರೆ ಗ್ರಾಮ ಪಂಚಾಯತ್ ವತಿಯಿಂದ 13/01/2023ರಂದು ಬಿ. ಮಟಕೆರೆ ಗ್ರಾಮದ ವಿ.ಎಸ್. ಎಸ್. ಎನ್ ಸಭಾಂಗಣ ದಲ್ಲಿ ಗ್ರಾಮಸಭೆ ನಡೆಸಲಾಗಿತ್ತು ಈ ಸಭೆಗೆ ರೂಪಾ ಬಾಯಿ ಮಲ್ಲೇಶ್ ನಾಯಕ ಅಧ್ಯಕ್ಷತೆ ವಹಿಸಿದರು ಉಪಾಧ್ಯಕ್ಷರು ದೇವದಾಸ ರವರು &ನೋಡಲ್ ಅಧಿಕಾರಿ ಗಳಾದ ಶಿಶು ಅಭಿವೃದ್ಧಿ ಅಧಿಕಾರಿಗಳು. ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್ ತೋಟಗಾರಿಕೆ ಅಧಿಕಾರಿಗಳಾದ ಗೋವಿಂದ ರಾಜು
ಜಾಲಜೀವನ್ ಮಿಷನ್ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಗಳಾದ ಭಾಗ್ಯ ಮೇಡಮ್ ಕಾರ್ಯದರ್ಶಿ ಗಳಾದ ಮಂಜುನಾಥ್ ರವರು ಎಸ್.ಡಿ.ಎಗಳಾದ ಮಂಜು ರವರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಆಶಾ ಅಂಗನವಾಡಿ ಕಾರ್ಯಕರ್ತರು ಮಹಿಳಾ ಸಂಘ ಸದಸ್ಯರು ಗ್ರಾಮ ಮುಖಂಡರು ಜೈಭೀಮ್ ಅಖಿಲ ಹೋರಾಟ ಸಮಿತಿ ಅಧ್ಯಕ್ಷರು ಕೆ ಶಿವಕುಮಾರ್ ದಲಿತ ಸಂಘರ್ಷ ಸಮಿತಿ ಸರಗೂರು ತಾಲ್ಲೂಕು ಅಧ್ಯಕ್ಷರು ಈ ಸಭೆ ಹಾಜರಾಗಿದ್ದರು
ಈ ಗ್ರಾಮ ಸಭೆಯಲ್ಲಿ 2023-24ಸಾಲಿನ ಎಂಜಿನ್ ಆರ್ ಇ ಜಿ (ನರೇಗಾ )ಯೋಜನೆಯಲ್ಲಿ ಸಾರ್ವಜನಿಕ ಕಾಮಗಾರಿಗಳು &ಸಮುದಾಯದ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯತ್ ಕ್ರಿಯಾಯೋಜನೆ ತಯಾರಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ತಗೆದುಕೊಂಡು ತಾಲ್ಲಕು ಪಂಚಾಯತ್ & ಜಿಲ್ಲಾ ಪಂಚಾಯತ್ ಅನುಮೋದನೆ ತಗೆದುಕೊಂಡು ಸರ್ವಜನಕರಿಗೆ ಅನುಕೂಲ ವಾಗುವಂತೆ ಮಾಡುತೇನೆ ಎಂದು ಪಂಚಾಯತ್ಅಭಿವೃದ್ಧಿ ಅಧಿಕಾರಿ
ಗಳಾದ ಭಾಗ್ಯ ಮೇಡಂ ತಿಳಿಸಿದರು
ಕೃಷಿ ಇಲಾಖೆ ಅಧಿಕಾರಿಗಳಾದ ವೆಂಕಟೇಶ್ ಸರ್ ತಮ್ಮ ಇಲಾಖೆ ಯಲ್ಲಿ ಯಂತ್ರಗಳು ತುಂತುರು ನೀರಾವರಿ ಉಪಕರಣಗಳು ಬಿತ್ತನೆ ಬೀಜ ರಸಗೊಬ್ಬರ ಕೃಷಿ ಇಲಾಖೆ ಯಲ್ಲಿ ಎಸ್. ಸಿ /ಎಸ್. ಟಿ 90%ಸಹಾಯ ದನ ಸಾಮಾನ್ಯ ವರ್ಗದವರಿಗೆ 50%ಸಹಾಯ ಧನ ನೀಡಲಾಗುತ್ತೆ ಎಂದು ತಿಳಿಸಿದರೆ
ತೋಟಗಾರಿಕೆ ಇಲಾಖೆ,- ಗೋವಿಂದ ರಾಜು
ನಮ್ಮ ಇಲಾಖೆ ಯಲ್ಲಿ ಎಂಜಿನ್ ಆರ್ ಇ ಜಿ ಯೋಜನೆ ಅಡಿ 2023-24ನೆ ಸಾಲಿನಲ್ಲಿ ತೆಂಗು. ಸಪೋಟ. ಮಾವು. ನುಗ್ಗೆ. ಬಾಳೆ. ಬೆಳೆಗಳು ಬೆಳೆಯುವ ರೈತರ ಇಲಾಖೆ ಬಂದು ಸಹಾಯಧನ ಪಡೆಯಬವುದು
Nhm ಯೋಜನೆ ಇಂದ ಬಾಳೆ &ತರಕಾರಿ ಬೆಳೆಗೆ 50%ಸಹಾಯ ಧನ ಸಾಮಾನ್ಯ ವರ್ಗದವರಿಗೆ 35%ಸಹಾಯ ಧನ ತುಂತುರು ನೀರಾವರಿ ವ್ಯವಸ್ಥೆ ಸಹ ಇಲಾಖೆ ಯಲ್ಲಿ ಸಹಾಯ ಧನ ಸಿಗುತ್ತದೆ ಪಡೆಯಬಹುದು
Nhm ಯೋಜನೆ ಇಂದ ಬಾಳೆ &ತರಕಾರಿ ಬೇಳೆ ಗೆ 50%ಸಹಾಯ ಧನ ಸಾಮಾನ್ಯ ವರ್ಗದವರಿಗೆ 35%ಸಹಾಯ ಧನ ತುಂತುರು ನೀರಾವರಿ ವ್ಯವಸ್ಥೆ ಸಹ ಇಲಾಖೆಯಲ್ಲಿ ಸಹಾಯ ಧನ ಸಿಗುತ್ತದೆ ಎಂದರು