ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕೊಪ್ಪರಸಿ ಕೊಪ್ಪ ಗ್ರಾಮದಲ್ಲಿ 74ನೇ ಗಣರಾಜ್ಯೋತ್ಸವವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಈ ಒಂದು ಧ್ವಜಾರೋಹಣವನ್ನು ವೈದ್ಯಾಧಿಕಾರಿಗಳಾದ ಡಾಕ್ಟರ್ ಜಿ ಆರ್ ಸರ್ವೇ ಧ್ವಜಾರೋಹಣವನ್ನು ಮಾಡಿದರು ಈ ಒಂದು ಕಾರ್ಯಕ್ರಮಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಡಾಕ್ಟರ್ ಕೃಷ್ಣಗೌಡಿ ಮತ್ತು ಡಾಕ್ಟರ್ ಸರಸ್ವತಿ ಬಡಿಗೇರ್ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನವೀನ್ ಕುಮಾರ್ ಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಸುತ್ತಮುತ್ತಲಿನ ಆಶಾ ಕಾರ್ಯಕರ್ತರು ಮತ್ತು ಸಿಬ್ಬಂದಿ ವರ್ಗದವರು ಈ ಒಂದು ಧ್ವಜಾರೋಹಣವನ್ನು ಹಬ್ಬದ ವಾತಾವರಣವನ್ನಾಗಿ ಸಂಭ್ರಮಿಸಿದರು
ವರದಿಗಾರರು. ರವಿ ಓಲೆಕಾರ್