ಹನೂರು :ಹಬ್ಬಗಳನ್ನು ಆಚರಣೆ ಮಾಡುವುದರಿಂದ ಗ್ರಾಮಗಳಲ್ಲಿ ಎಲ್ಲಾ ಜನರು ಸ್ವಾಮರಸ್ಯದಿಂದ ಬದುಕಲು ಸಾದ್ಯವಾಗುತ್ತದೆ ಎಂದು ಜೆ ಡಿ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಹನೂರು ಕ್ಷೇತ್ರದ ಅಭ್ಯರ್ಥಿಯಾದ ಎಮ್ ಆರ್ ಮಂಜುನಾಥ್ ತಿಳಿಸಿದರು.
ಕ್ಷೇತ್ರದ ಕಾಂಚಳ್ಳಿ ಗ್ರಾಮಕ್ಕೆ ಆಗಮಿಸಿದ ಮಾತನಾಡಿದ ಅವರು ದೇವಸ್ಥಾನದ ಜಾತ್ರೆಯು ಐದು ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯಲು ದೇವಾಂಗ ಬಡಾವಣೆಯವರು ತೀರ್ಮಾನಿಸಿದ್ದಾರೆ ಅಲ್ಲದೆ ನಿಮ್ಮ ಕೈಲಾದ ಸಹಾಯವನ್ನು ಮಾಡಿ ಎಂದು ಕೇಳಿಕೊಂಡರು ಕೂಡಲೇ ಸ್ಪಂದಿಸಿದ್ದೇನೆ ಇನ್ನು ಮುಂದೆಯೂ ನಿಮ್ಮ ಕಷ್ಟ ಸುಖಕ್ಕೆ ನಾನು ಭಾಗಿಯಾಗಿರುತ್ತೇನೆ ನನ್ನ ಕೈಲಾದ ಹಣವನ್ನು ಕೊಟ್ಟಿದ್ದೇನೆ ಹಾಗೂ ಜನತೆಗೆ ದೇವಸ್ಥಾನದ ಹಬ್ಬವನ್ನು ಮಾಡಲು ತಿಳಿಸಿದರು ಇದೇ ಸಮಯದಲ್ಲಿ ಗ್ರಾಮದ ಮುಖಂಡರುಗಳಾದ ಮಾದೇವ ಶೆಟ್ಟಿ,ರಾಜ ಶೆಟ್ಟಿ, ಪೆರ್ಮಲ್ ಶೆಟ್ಟಿ. ರಾಮ್ ಶೆಟ್ಟಿ. ಪ್ರಕಾಶ್. ರಾಜು. ಮುರುಗೇಶ್. ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.