ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಹಾನಾಯಕ ಗೆಳೆಯರ ಬಳಗ ಸಂಘದ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆ

ಮೈಸೂರು ಜಿಲ್ಲೆ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಗಿ ಗ್ರಾಮದಲ್ಲಿ ಮಹಾನಾಯಕ ಗೆಳೆಯ ಬಳಗ ಸಂಘದ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಹೆಚ್.ಡಿ. ಕೋಟೆ ಉಪನ್ಯಾಸಕರಾದ ಕೃಷ್ಣಮೂರ್ತಿರವರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ)ಜಿಲ್ಲಾ ಸಂಘಟನಾ ಸಂಚಾಲಕರಾದ ಚಾ”ಶಿವಕುಮಾರ್ ಅವರು& ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಸರಗೂರು ತಾಲೂಕು ಸಂಘಟನಾ ಸಂಚಾಲಕರಾದ ಕೂಡಗಿ ಗೋವಿಂದರಾಜು ರವರು,ಶಿವಕುಮಾರ್ ಜೈಭೀಮ್ ಅಖಿಲ ಹೋರಾಟ ಸಮಿತಿ ಅಧ್ಯಕ್ಷರು ಸರಗೂರು ಮತ್ತು ಹೆಚ್.ಡಿ ಕೋಟೆ ತಾಲ್ಲೋಕು ನಾರಾಯಣ್.ಮುಖ್ಯ ಶಿಕ್ಷಕರು.ಸ.ಕಿ.ಪ್ರಾ.ಶಾಲೆ ಕೂಡಗಿ,ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರ ಅವರು ಉಪನ್ಯಾಸಕರಾದ ಶಾಂತ ರಾಜ್ & ವಿನೋದ್ ರವರು ಗ್ರಾಮದ ಯಜಮಾನರು ಮತ್ತು ಗ್ರಾಮಸ್ಥರು & ಮಹಾ ನಾಯಕದ ಗೆಳೆಯರ ಬಳಗ ಪದಾಧಿಕಾರಿಗಳು ಮಹಿಳಾ ಸಂಘದ ಸದಸ್ಯರು ಹಾಜರಿದ್ದರು ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಉದ್ದೇಶಿಸಿ ಭಾರತ ದೇಶವು ಹಲವು ಜಾತಿ ಧರ್ಮ ಭಾಷೆಗಳನ್ನು ಒಳಗೊಂಡಿದೆ ಪ್ರಪಂಚದಲ್ಲಿ ಸಂವಿಧಾನವನ್ನು ಏಕೈಕ ಸಂವಿಧಾನವನ್ನು ಬಾಬಾ ಸಾಹೇಬ್ ಡಾ //ಬಿ. ಆರ್.ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಪಣಕಿಟ್ಟು. ಸುಖ ದುಃಖಗಳನ್ನು ಮರೆತುಸಂವಿಧಾನಕ್ಕೆ ಸಾಕ್ಷಿಯಾಗಿದ್ದಾರೆ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ -2- ಈ ದಿನವನ್ನು ಸoವಿಧಾನ ದಿನಾಚರಣೆಯಾಗಿ ಮಾರ್ಪಾಡು ಮಾಡಬೇಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯ ಮಾಡುತ್ತೇವೆ ಸವಿಧಾನ ಬರೆದಿದ್ದರೆ ಮಾನವ ಸಂಕುಲದಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗ ಬದುಕಲು ಉಳಿಸಿಕೊಳ್ಳಲು ಕಷ್ಟ ಸಾಧ್ಯ.ಸಾಮಾನ್ಯ ಜನರಿಗೆ ಸಂವಿಧಾನ ಅರಿಯಲು ಸ್ವಲ್ಪ ಕಷ್ಟಕರವಾಗಿದೆ ಘನ ರಾಜ್ಯ ಸರ್ಕಾರಗಳು ಮತ್ತೆ ಕೇಂದ್ರ ಸರ್ಕಾರಗಳು ಕೇಂದ್ರಾಡಳಿತ ಪ್ರದೇಶಗಳು ಸಂವಿಧಾನ ತಿಳಿಯಲು ಸಾಮಾನ್ಯ ಜನರಿಗೆ ಮಾಹಿತಿ ನೀಡಲು ಕೊರತೆಯಾಗಿ ಇದನ್ನು ಅರಿತರೆ ಜನಸಾಮಾನ್ಯರು ಪ್ರಜ್ಞಾವಂತರಾಗುತ್ತಾರೆ ಎಂದು ತಿಳಿದ ಸರ್ಕಾರಗಳು ಜನರಿಗೆ ದಾರಿ ತಪ್ಪಿಸುವಂತಹ ಅಪಪ್ರಚಾರವನ್ನು ಮಾಡುತ್ತಾ ಪೋಲು ಬೋರೆ ಭರವಸೆ ನೀಡಿ ಸಮಾಜಗಳ ನಡುವೆ ಎತ್ತು ಕಟ್ಟಿ ಕೆಳ ಹಂತದಲ್ಲಿ ವಾಗಿ ಮಕ್ಕಳಲ್ಲಿ ಅಪೌಷ್ಟಿಕತೆಯಿಂದ ತಾಯಿ ಮತ್ತು ಶಿಶು ಮರಣಗಳನ್ನು ಸರ್ಕಾರಗಳು ಬೇಳೆಯನ್ನು ಬೇಯಿಸುತ್ತಿದ್ದಾರೆ ಬಾಬಾ ಬಾಲ್ಯದಲ್ಲಿ ಅನಿಷ್ಟ ಪದ್ದತಿಗಳ ವಿರುದ್ಧ ಮಾಡಿ ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಅಲ್ಲಿನ ಸಂಸ್ಕೃತಿ ಆಚಾರ ವಿಚಾರ ವೈಜ್ಞಾನಿಕ ತಂತ್ರಜ್ಞಾನಿಕ ವಿಚಾರಗಳನು ತಿಳಿದು ಭಾರತದಲ್ಲಿ ರಾಜಕೀಯ ಸಾಮಾಜಿಕನೇ ಸಮಾನತೆಯ ನ್ಯಾಯವನ್ನು ಕಟ್ಟಕಡೆ ಪ್ರಜೆಗೆ ಮೂಲಭೂತ ಸೌಕರ್ಯಗಲಾದ ಶಿಕ್ಷಣ ಆರೋಗ್ಯ ವಾಕ್ ಸ್ವತಂತ್ರ ಮತದಾನ ಹಕ್ಕು ನೀಡಿದ್ದಾರೆ ಎಂದು ತಿಳಿಸಿದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ