ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಭಾರತ ಏಕತಾ ಮಿಷನ್ ಸಂಘಟನೆ ವತಿಯಿಂದ ಗ್ರಾಮ ಘಟಕ ಪದಾಧಿಕಾರಿಗಳ ನೇಮಕ


ಜೇವರ್ಗಿ: ದಿನಾಂಕ 28/01/2023 ರಂದು ಭೀಮ್ ಆರ್ಮಿ ಭಾರತ ಏಕತಾ ಮಶಿನ್ ಸಂಘಟನೆ ವತಿಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ವಿಶ್ವ ರತ್ನ ಡಾ: ಬಿ ಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಆಂದೋಲ ಗ್ರಾಮ ಘಟಕ ಉದ್ಘಾಟನೆಯ ಸಮಾರಂಭವನ್ನು ಭೀಮ್ ಆರ್ಮೀ ರಾಜ್ಯಾಧ್ಯಕ್ಷರಾದ ಆಯುಶ್ಮಾನ್ ಶ್ರೀ ಮತಿನಕುಮಾರ ಹಾಗೂ ಜಿಲ್ಲಾ ಅಧ್ಯಕ್ಷರಾದ ಆಯುಶ್ಮಾನ್ ಶ್ರೀ ಸೂರ್ಯಕಾಂತ ಜಿಡಗರವರ ಆದೇಶದ ಮೇರೆಗೆ ಜೇವರ್ಗಿಯ ತಾಲ್ಲೂಕಿನ ಆಂದೋಲ ಗ್ರಾಮ ಘಟಕದ ಅಧ್ಯಕ್ಷರಾಗಿ ದೇವು ಹೊಸಮನಿ,ಉಪಾಧ್ಯಕ್ಷರಾಗಿ ಚಾಂದಸಾಬ್ ಕೌಸಾಲಿ ಹಾಗೂ ಆಂದೋಲ ಗ್ರಾಮದ ಪದಾಧಿಕಾರಿಗಳನ್ನು ಭೀಮ್ ಆರ್ಮಿ ನೇತೃತ್ವದಲ್ಲಿ ಸಮೀತಿಯನ್ನು ನೇಮಕ ಮಾಡಲಾಯಿತು.
ಈ ಸಭೆಯನ್ನು ಉದ್ದೇಸಿಸಿ ಮಾತನಾಡಿದ ತಾಲ್ಲೂಕಿನ ಉಸ್ತುವಾರಿ ಅಧ್ಯಕ್ಷರಾದ ಸಿದ್ದು ಮುದವಾಳ,ಸುಭಾಸ ಎಸ್ ಆಲೂರ,ಗೌರವ ಅಧ್ಯಕ್ಷರಾದ ಅಬ್ದುಲ್ ಗಣಿ ರಾವಣ್,ಉಪಾಧ್ಯಕ್ಷರಾದ ವಿಶ್ವರಾಧ್ಯ ಗೋಪಾಲ್ಕರ್ ,ಪ್ರಧಾನ ಕಾರ್ಯದರ್ಶಿ ಕಿರಣ ಗುಡೂರ,ಸಹ ಕಾರ್ಯದರ್ಶಿ ಮರೆಪ್ಪ ಆಂದೋಲ,ಬಾಬು ನಾಟಿಕರ್,ಬಸವರಾಜ ಇಂಗಳಗಿ ಹಾಗೂ ಇತರರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ: ಚಂದ್ರಶೇಖರ ಎಸ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

2 Responses

  1. 74ನೇ ಗಣರಾಜ್ಯೋತ್ಸವ:

    74ನೇ ಗಣರಾಜ್ಯೋತ್ಸವವನ್ನು ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ನಂತರ ರಾಷ್ಟ್ರಭಕ್ತರ ಭಾವಚಿತ್ರಕ್ಕೆ ಶಾಲಾ ಸಿಬ್ಬಂದಿ ವರ್ಗದ ವರು ಪೂಜೆ ಕಾರ್ಯಕ್ರಮವನ್ನು ನೆರೆವೇರಿಸಿದ ನಂತರ ಸಂಸ್ಥೆಯ ಅಧ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರೆವೇರಿಸಿದರು. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು,ನೃತ್ಯ, ಭಾಷಣ ಕಲೆಗಳು ಮುಂತಾದವುಗಳನ್ನ ಎಲ್ಲಾ ವಿದ್ಯಾರ್ಥಿಗಳಿಂದ ಅದ್ಭುತವಾಗಿ ಮೂಡಿಬಂದವು. 2022-23ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ರವರು ಪ್ರಶಸ್ತಿ ಪತ್ರ ನೀಡಿ ಮೇಡಲ್ ಕೊಟ್ಟು ಮಕ್ಕಳ ಸಾಧನೆಯ ಬಗ್ಗೆ ಮತ್ತು ಸಂವಿಧಾನದ ಬಗ್ಗೆ, ಗಣರಾಜ್ಯೋತ್ಸವದ ಬಗ್ಗೆ ,ಗಣರಾಜ್ಯೋತ್ಸವದ ಹಿನ್ನೆಲೆ ಬಗ್ಗೆ ಸಹವಿವರವಾಗಿ ನೀಡಿದರು ತದನಂತರ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಗೌರಮ್ಮ ಪಾಟೀಲ್ ರವರು ಕೂಡ ಸವಿಧಾನ ಎಂದರೇನು? ಸಂವಿಧಾನದ ಹಿನ್ನೆಲೆ ಏನು? ಈ ಸಂವಿಧಾನ ಅಥವಾ ಗಣರಾಜ್ಯೋತ್ಸವದ ವಿವರಣೆಯನ್ನು ಒಂದು ಅರ್ಥಪೂರ್ಣ ಕಥೆಯ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಣೆ ಮಾಡಿಕೊಂಡು ಸ್ವಾತಂತ್ರ್ಯದಿಂದ ಗಣರಾಜ್ಯೋತ್ಸವದ ವರೆಗೆ ಸವಿವರವಾಗಿ ಗಣರಾಜ್ಯೋತ್ಸವದ ಬಗ್ಗೆ ಅದ್ಭುತವಾಗಿ ಮಕ್ಕಳಿಗೆ ಸರಳ ಭಾಷೆಯ ಮುಖಾಂತರ ಅದ್ಭುತವಾಗಿ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಪಾಲಕ/ಪೋಷಕ ಬಂಧುಗಳು,ವಿದ್ಯಾರ್ಥಿಗಳು,ಸಹ ಶಿಕ್ಷಕರು ಹಾಜರಿದ್ದರು.

  2. 74ನೇ ಗಣರಾಜ್ಯೋತ್ಸವವನ್ನು ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ನಂತರ ರಾಷ್ಟ್ರಭಕ್ತರ ಭಾವಚಿತ್ರಕ್ಕೆ ಶಾಲಾ ಸಿಬ್ಬಂದಿ ವರ್ಗದ ವರು ಪೂಜೆ ಕಾರ್ಯಕ್ರಮವನ್ನು ನೆರೆವೇರಿಸಿದ ನಂತರ ಸಂಸ್ಥೆಯ ಅಧ್ಯಕ್ಷರಾದ ಹಣಮಂತ್ರಾಯಗೌಡ ಪಾಟೀಲ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರೆವೇರಿಸಿದರು. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಂಸ್ಕೃತಿಕ ಕಾರ್ಯಕ್ರಮಗಳಾದ ಹಾಡು,ನೃತ್ಯ, ಭಾಷಣ ಕಲೆಗಳು ಮುಂತಾದವುಗಳನ್ನ ಎಲ್ಲಾ ವಿದ್ಯಾರ್ಥಿಗಳಿಂದ ಅದ್ಭುತವಾಗಿ ಮೂಡಿಬಂದವು. 2022-23ನೇ ಸಾಲಿನಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ್ ಪಾಟೀಲ್ ರವರು ಪ್ರಶಸ್ತಿ ಪತ್ರ ನೀಡಿ ಮೇಡಲ್ ಕೊಟ್ಟು ಮಕ್ಕಳ ಸಾಧನೆಯ ಬಗ್ಗೆ ಮತ್ತು ಸಂವಿಧಾನದ ಬಗ್ಗೆ, ಗಣರಾಜ್ಯೋತ್ಸವದ ಬಗ್ಗೆ ,ಗಣರಾಜ್ಯೋತ್ಸವದ ಹಿನ್ನೆಲೆ ಬಗ್ಗೆ ಸಹವಿವರವಾಗಿ ನೀಡಿದರು ತದನಂತರ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಗೌರಮ್ಮ ಪಾಟೀಲ್ ರವರು ಕೂಡ ಸವಿಧಾನ ಎಂದರೇನು? ಸಂವಿಧಾನದ ಹಿನ್ನೆಲೆ ಏನು? ಈ ಸಂವಿಧಾನ ಅಥವಾ ಗಣರಾಜ್ಯೋತ್ಸವದ ವಿವರಣೆಯನ್ನು ಒಂದು ಅರ್ಥಪೂರ್ಣ ಕಥೆಯ ಮೂಲಕ ಮಕ್ಕಳ ಮನಸ್ಸನ್ನು ಆಕರ್ಷಣೆ ಮಾಡಿಕೊಂಡು ಸ್ವಾತಂತ್ರ್ಯದಿಂದ ಗಣರಾಜ್ಯೋತ್ಸವದ ವರೆಗೆ ಸವಿವರವಾಗಿ ಗಣರಾಜ್ಯೋತ್ಸವದ ಬಗ್ಗೆ ಅದ್ಭುತವಾಗಿ ಮಕ್ಕಳಿಗೆ ಸರಳ ಭಾಷೆಯ ಮುಖಾಂತರ ಅದ್ಭುತವಾಗಿ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಪಾಲಕ/ಪೋಷಕ ಬಂಧುಗಳು,ವಿದ್ಯಾರ್ಥಿಗಳು,ಸಹ ಶಿಕ್ಷಕರು ಹಾಜರಿದ್ದರು.

Leave a Reply

Your email address will not be published. Required fields are marked *

ಇದನ್ನೂ ಓದಿ