ಶುಕ್ರವಾರದಂದು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆಯ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು
ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ ಪಶು ವೈದ್ಯರು ಮತ್ತು ಪಶುಪಾಲಕರು ಒಂದೆಡೆ ಕುಳಿತು ಸಂವಾದ ಮಾಡುವ ಹಿತ ದೃಷ್ಟಿಯಿಂದ ಈ ಸಭಾಂಗಣದ ಅನುಕೂಲತೆಯನ್ನು ಪಡೆದುಕೊಳ್ಳಬೇಕು ಎಂದರು
ಸರ್ಕಾರದ ವಿರುದ್ದ ಬೇಸರ:ಚಾಮರಾಜನಗರ ಜಿಲ್ಲೆಯಲ್ಲೆ ಪಶುಪಾಲನೆ ಹೆಚ್ಚಾಗಿರುವುದು ಹನೂರು ತಾಲ್ಲೂಕಿನಲ್ಲಿಯೆ ನಮ್ಮ ತಾಲ್ಲೂಕು ಬಹಳ ವಿಸ್ತಾರವಾಗಿಯೂ ಸಹ ಇದೆ ಈಗಿರುವಾಗ ಈ ತಾಲೂಕಿನಲ್ಲಿ ಒಬ್ಬರೇ ಒಬ್ಬರು ಪಶು ವೈದ್ಯರು ಕಾರ್ಯ ನಿರ್ವಹಿಸುತ್ತಿರುವುದು ಸವಾಲಿನ ಕೆಲಸವಾಗಿದೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಸಾಕಷ್ಟು ಭಾರಿ ಚರ್ಚಿಸಿದ್ದೇನೆ ಆದರೂ ಯಾವುದೇ ಪ್ರಯೋಜನವಿಲ್ಲ
ಆದ್ದರಿಂದ ಪಶು ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಇಲಾಖೆಗೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಗಿರೀಶ್ ಸದಸ್ಯರಾದಂತಹ ಹರೀಶ್ ಸೋಮಣ್ಣ ಸಂಪತ್ ಪಶು ವೈದ್ಯಾಧಿಕಾರಿ ಸಿದ್ದರಾಜು
ಕೆ ಆರ್ ಐಡಿಎಲ್
ಇಲಾಖಾ ಅಧಿಕಾರಿಗಳಾದ ಶೋಭಾ,ಕಾರ್ತಿಕ್, ಮುಖಂಡರಾದ ಮಾದೇಶ್,ರಮೇಶ್ ರವೀಂದ್ರ,ರವಿ,ರಾಜು,ಶಂಭು ಇನ್ನಿತರರು ಹಾಜರಿದ್ದರು
ವರದಿ:ಉಸ್ಮಾನ್ ಖಾನ್