ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದ ವೀರಶೈವ ಸಮಾಜದ ಮುಖಂಡರು ಮೂಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಮಾನ್ಯ ಶ್ರೀ ಸಂಜೀವನ್ ಆರ್ ಯಾಕಾಪೂರ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಂತಲಿಂಗಪ್ಪ ಬಿರಾದಾರ, ಗುರುನಂಜಪ್ಪ ದೇಶಮುಖ, ವೀರಶೆಟ್ಟಿ ಪರಮಶೆಟ್ಟಿ,ಬಸವರಾಜ್ ಹಿತ್ತಲ,ಶಿವಕುಮಾರ ತಾಂಡೂರ್ ಇನ್ನಿತರು ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ವಿಶ್ವನಾಥ್ ರೆಡ್ಡಿ, ಶಾಂತಪ್ಪ ಪೂಜಾರಿ, ಶಿವರುದ್ರಯ್ಯ ಸ್ವಾಮಿ, ಕಲಬುರಗಿ ಜಿಲ್ಲೆಯ ಯುವಜನತಾದಳದ ಪ್ರಧಾನಕಾರ್ಯದರ್ಶಿಗಳಾದ ಶ್ರೀಯುತ ರಾಹುಲ ಸಂಜೀವನ್ ಯಾಕಾಪೂರ, ಮಲ್ಲಿಕಾರ್ಜುನ್ ಪೂಜಾರಿ ಅಣವಾರ,ಬಸಯ್ಯ ಸ್ವಾಮಿ, ಅರುಣ್ ಅಣವಾರಕರ್,ಯಲ್ಲಪ್ಪ ಒಡೆಯರಾಜ್,ಗುರು ಅಣವಾರ ಶರಣು ಶಾದಿಪೂರ, ಬಸವಣಪ್ಪ ಪೂಜಾರಿ, ವಿಜಯಕುಮಾರ್ ಪೂಜಾರಿ, ಸುಭಾಷ್ ಪೂಜಾರಿ, ರಾಮಲು, ರಾಮಚಂದ್ರ ಶಾದಿಪೂರ,ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.