ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಎಪ್ಪತ್ತೇಳು ಮಲೆಯ ಸಂರಕ್ಷಣಾ ಅಭಿಯಾನ ಮತ್ತು ಸಮಾನ ಸಂಸ್ಕಾರ ಅಭಿಯಾನ

ಹನೂರು:ಪ್ರಪಂಚದಲ್ಲಿ ನಮ್ಮ ಸಂಸ್ಕೃತಿಯೆ ಶ್ರೇಷ್ಠ ಆಧ್ಯಾತ್ಮಿಕತೆ ಮತ್ತು ಸನಾತನ ಸಂಸ್ಕೃತಿ ಭಾರತದ ಶಕ್ತಿಯಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕಬೀರರ ವಾಣಿಯಂತೆ ನದಿಯ ನೀರು ನದಿಗಳಿಗೆಲ್ಲ ವೃಕ್ಷದ ಫಲವು ಸಂತನ ಬದುಕು ಸಂತನಿಗಲ್ಲ ಜನಹಿತಕ್ಕಾಗಿ ಎಂಬುದು ಅಷ್ಟೇ ಸತ್ಯ ಎಂದರು ಮಲೆ ಮಾದಪ್ಪನಿಗೆ ಪೂಜೆ ಸಲ್ಲಿಸುವುದು ಕೂಡ ಮಾದಪ್ಪನ ಹಿತಕ್ಕಾಗಿ ಅಲ್ಲ ಅದು ನಾಡಿನ ಜನತೆಯ ಸಂರಷ್ಟಿಗಾಗಿ ಈ ಭಾಗದ ಜನರ ಎಲ್ಲ ಸಮಸ್ಯೆಗಳಿಗೆ ಸಾಲೂರು ಮಠವು ಮುಕ್ತವಾಗಿ ತೆರೆದುಕೊಳ್ಳುತ್ತಿದೆ ಮಠವನ್ನು ಬಳಸಿಕೊಳ್ಳಿ ಎಂದರು.

ಹನೂರು:ಸನಾತನ ಭಾರತೀಯ ಧಾರ್ಮಿಕತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ಕಾಲ್ನಡಿಗೆಯಲ್ಲಿ ಮಾದಪ್ಪನ ಬಳಿಗೆ ಬರುವ ಭಕ್ತಾದಿಗಗಳೇ ಸಾಕ್ಷಿ ಎಂದು ಚಿತ್ರದುರ್ಗ ಮಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಲ್ವಾಡಿ ಗ್ರಾಮದ ಬ್ರಹ್ಮೇಶ್ವರ ದೇವಾಲಯ ಆವರಣದಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ ರಿ. ಆಯೋಜಿಸಲಾಗಿದ್ದ ಸಮಾನ ಸಂಸ್ಕಾರ ಮತ್ತು 77 ಮಳೆಯ ಸಂರಕ್ಷಣಾ ಅಭಿಯಾನದ ಅಂಗವಾಗಿ ಪರಿಸರ ಉಳಿಸಿ ಸನಾತನ ಸಂಸ್ಕೃತಿ ರಕ್ಷಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಭಾರತ ದೇಶದ ಅಸ್ತಿತ್ವವನ್ನು ಜಾತಿಯ ಕಾರಣದಿಂದ ಅಳೆಯುತ್ತಾರೆ ಮತಾಂತರವನ್ನು ಗೌಪ್ಯವಾಗಿಡದೆ ಮುಕ್ತವಾಗಿ ಚರ್ಚಿಸುವಂತೆ ಆಗಬೇಕು ದೀಪಕ್ ರವರ ಮಾರ್ಗದರ್ಶನ ಹಾಗೂ ಇಚ್ಛಾಶಕ್ತಿಯಿಂದ ಮತಾಂತರಗೊಂಡ ವ್ಯಕ್ತಿ ಮರಳಿ ಹಿಂದೂ ಧರ್ಮಕ್ಕೆ ಬಂದಿರುವುದು ಸಂತಸದ ವಿಚಾರ ಆತನಿಗೆ ನಮ್ಮ ಮಠದಲ್ಲಿ ರುದ್ರಾಕ್ಷಿ ಧರಿಸಿ ಹಿಂದೂ ಧರ್ಮದ ಸಂಸ್ಕಾರ ನೀಡಲಾಗಿದೆ.

ಅಲ್ಲಮನ ಶೂನ್ಯ ಸಂಪಾದನೆ ಪೀಠದ 6 ನೇ ಸಂತ ಮಲೆ ಮಹದೇಶ್ವರರು.

ಮೃಗೀಯ ಮನಸ್ಥಿತಿಯಿಂದ ದೈವತ್ವದ ಕಡೆ ಕೊಂಡೊಯ್ಯುವುದು ಧರ್ಮದಿಂದ ಮಾತ್ರ ಸಾಧ್ಯ ಎಂಬ ವಿವೇಕಾನಂದರ ವಾಣಿಯಂತೆ

ಪ್ರಸ್ತುತ ಜಗತ್ತು ಅಶಾಂತಿಯ ಕದ ತಟ್ಟುತ್ತಿದೆ. ಕಾರಣ ಮನುಷ್ಯ ಮನುಷ್ಯ ಜಾತಿ ಧರ್ಮಗಳ ವೈಶಮ್ಯದಿಂದ ನರಳುತ್ತಿದ್ದಾನೆ ಮನುಷ್ಯ ಧರ್ಮವನ್ನು ಪಾಲಿಸಬೇಕು ವಸುದೈವ ಕುಟುಂಬಕಂ ಎನ್ನುವ ಹಾಗೆ.

ಕಬೀರರ ವಾಣಿಯಂತೆ ನದಿಯ ನೀರು ನದಿಗಳಿಗಲ್ಲ, ವೃಕ್ಷದ ಫಲವು ವೃಕ್ಷಕ್ಕಲ್ಲ,ಸಂತನ ಬದುಕು ಸಂತನಿಗಲ್ಲ ಎಲ್ಲವೂ ಜನಹಿತಕ್ಕಾಗಿ ಹಾಗೆ ಮಲೆ ಮಾದಪ್ಪನಿಗೆ ಪೂಜೆ ಸಲ್ಲಿಸುವುದು ಕೂಡ ಮಾದಪ್ಪನ ಹಿತಕ್ಕಾಗಿ ಅಲ್ಲ ಎಂಬುದು ಅಷ್ಟೇ ಸತ್ಯ ಎಂದರು. ಅದು ನಾಡಿನ ಜನತೆಯ ಸಂರಷ್ಟಿಗಾಗಿ ಈ ಭಾಗದ ಜನರ ಎಲ್ಲ ಸಮಸ್ಯೆಗಳಿಗೆ ಸಾಲೂರು ಮಠವು ಮುಕ್ತವಾಗಿ ತೆರೆದುಕೊಳ್ಳುತ್ತಿದೆ ಮಠವನ್ನು ಬಳಸಿಕೊಳ್ಳಿ ಎಂದರು.

ಯಾವುದೇ ಮೂಲಭೂತ ಸೌಕರ್ಯಗಳನ್ನು ಇಲ್ಲದ ಗ್ರಾಮದಲ್ಲಿ ಬಸವಣ್ಣನ ದೇವಾಲಯ ಹಾಗೂ ಆಂಜನೇಯ ಸ್ವಾಮಿ ದೇವಾಲಯವನ್ನು ನಿರ್ಮಿಸಿ ಹಿಂದೂ ಧರ್ಮದ ಧಾರ್ಮಿಕತೆಯನ್ನು ಎತ್ತಿ ಹಿಡಿಯುತ್ತಿರುವ ದು ಭಾರತೀಯ ಹಿಂದೂ ಸಮಾಜ ಪರಿಷತ್ಗೆ ಆದರ್ಶ ದಾಯಕವಾಗಿದೆ ಎಂದು ಆಯೋಜಕ ದೀಪಕ್ ಶ್ರಾವಣಿ ವ್ಯಕ್ತಪಡಿಸಿದರು ಜನಹಿತಕ್ಕಾಗಿಸ ಗುವುದು

ಸತ್ಯ ಒಂದೇ ದೇವನೊಬ್ಬ ನಾಮ ಹಲವು ಎಂಬುದು ಭಾರತೀಯ ಸಂಸ್ಕೃತಿ.
ಪರಬ್ರಹ್ಮ ವ್ಯಕ್ತಿಯಲ್ಲ ತತ್ವಸ್ವರೂಪಿ,ನಿರಾಕಾರನಾದ ದೇವರು ಪರಬ್ರಹ್ಮನಾಗಲು ಅನೇಕ ಕಾಲ ಘಟ್ಟದಲ್ಲಿ ಕಾಣಿಸಿಕೊಳ್ಳುತ್ತಾನೆ ಇದನ್ನೇ ದೇವರ ಅವತಾರಗಳು ಎಂದು ನಾವು ಹೇಳುತ್ತೇವೆ ಇದೇ ಸಮಯದಲ್ಲಿ ಮಾನಶ ಕಾಲೇಜು ಕಾರ್ಯದರ್ಶಿ ಡಾಕ್ಟರ್ ದತ್ತೇಶ್ ಕುಮಾರ್ .ದೀಪಕ್ ಜೀ ,ಮಹದೇವಸ್ವಾಮಿ ಜೀ,ಮುರುಗೇಶ್ ಜೀ, ಹಾಗೂ ಸುತ್ತಮುತ್ತಲಿನ ಗ್ರಾಮಸ್ತರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ