ಹನೂರು :ದೇಶದ ಅಭಿವೃದ್ಧಿಗೆ ಮತ್ತೊಂದು ಹೆಸರೆ ಕಾಂಗ್ರೆಸ್ ನಮ್ಮ ಕ್ಷೇತ್ರದ ಜನತೆಗೆ ಬಡತನವಿರಬಹುದು ಆದರೆ ಸ್ವಾಭಿಮಾನಕ್ಕೆ ಕಡಿಮೆಯಿಲ್ಲ ಇಂದು ಬೆಂಗಳೂರು ಮತ್ತಿತರ ಕಡೆಯಿಂದ ನಾನಾ ಕಡೆಯಿಂದ ಬಂದಂತಹ ಗೀರಾಕಿಗಳು ಕೇವಲ ಹಣದ ಆಮೀಸ ಹೊಡ್ಡಿದ್ದರೆ ಸಾದ್ಯವಿಲ್ಲ ನಮಗೆ ನಮ್ಮ ಕ್ಷೇತ್ರ ಮುಖ್ಯ ಎಲ್ಲಾರು ಕಾರ್ಯಪ್ರವೃತ್ತರಾಗಿ ಎಂದರು ಅಲ್ಲದೆ ,ನಮ್ಮ ಕ್ಷೇತ್ರವು ಸುಮಾರು 172 ಕಿಲೋಮೀಟರ್ ವ್ಯಾಪ್ತಿಯಿದೆ ಇಲ್ಲಿಗೆ ಬರುವ ಗೀರಾಕಿಗಳಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ ಅಂತಹವರ ನನ್ನ ಕ್ಷೇತ್ರದ ಜನರಿಗೆ ಮಾಡುವುದು ಬೇಡ ನಾನೆ ಅಭಿವೃದ್ಧಿ ಮಾಡುತ್ತೆನೆ .ನಮ್ಮ
ಕ್ಷೇತ್ರದಲ್ಲಿ ಸುಮಾರು 150 ಸಮುದಾಯ ಭವನಗಳನ್ನು ನಾನು ನಿರ್ಮಿಸಿದ್ದೆನೆ ಮುಂದೆಯು ನಿರ್ಮಿಸುತ್ತೆನೆ, ಸ್ವಾತಂತ್ರ್ಯ ಬಂದಾಗಿನಿಂದಲು ಇಲ್ಲಿಯವರೆಗೂ ಯಾವ ಸರ್ಕಾರವು ಶಾಸಕರ ಹತ್ತಿರ ಲಂಚ ಕೆಳಿಲ್ಲ ಆದರೆ ಬಿ ಜೆ ಪಿ ಸರ್ಕಾರದಲ್ಲಿ ಅಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಅದರಿಂದ ನಮಗೆ ಈ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು .
ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಹಲವು ಮುಖಂಡರಾದ ಸಯ್ಯಾದ್ ಗುಲ್ಪಿರ್ ,ಮಹ್ಮದ್ ಅಮ್ಜಾದ್ ,ಅಜ್ಮಲ್ ಪಾಷ,ಶೇಕ್ ನಸ್ರುಲ್ಲ,ಮಸೀರ್ ಪಾಷ,ಅನ್ಸರ್ ಪಾಷ ,ಕೌಷರ್ ಪಾಷ, ಇತರರು ಸೇರ್ಪಡೆಯಾಗಿದ್ದಾರೆ ,
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಈಶ್ವರ್,ಉದ್ಯಮಿ ಪೊನ್ನಾಚಿ ರಂಗಸ್ವಾಮಿ ,ಮಲ್ಲಯನ ಪುರ ಗೋವಿಂದು,ಕೌದಳ್ಳಿ ಗ್ರಾ ಪ ಅಧ್ಯಕ್ಷರಾದ ಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ವಾಜೀದ್ ,ಶಿವಕುಮಾರ್ ,ಪ್ರವೀಣ್ ಕುಮಾರ್ ,ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಗಿರೀಶ್ ಕುಮಾರ್ ,ಮುಖಂಡರುಗಳಾದ ಮಹದೇಶ್ ,ನಟರಾಜು ,ಹರೀಶ್ ಕುಮಾರ್ , ಮೆಹಬೂಭ್ , ಗೋವಿಂದು,ಶಿವರಾಮು,ಏಜಸ್ ,ನವೀದ್ ಅಹ್ಮದ್,ರಿಜ್ವಾನ್ ,ಇತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.