ಹನೂರು : ತಾಲೂಕಿನ ಸುಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ನೀರಿನ ಪೈಪ್ ಹೊಡೆದು ಪೋಲಾಗುತ್ತಿತ್ತು, ಇದನ್ನ ಮನಗಂಡು ಕರುನಾಡ ಕಂದ ಪೆಬ್ರವರಿ 4ರಂದು ” ನೀರಿನ ಪೈಪ್ ಒಡೆದು ಪೋಲಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಗ್ರಾಮ ಪಂಚಾಯಿತಿ ” ಎಂಬ ವರದಿಯನ್ನು ಕರುನಾಡ ಕಂದ ಸುದ್ದಿ ಜಾಲತಾಣದಲ್ಲಿ ಬಿತ್ತರಿಸಲಾಗಿತ್ತು, ವರದಿಯ ಪರಿಣಾಮ ಇಂದು ಎಚ್ಚತ್ತುಕೊಂಡ ಗ್ರಾಮ ಪಂಚಾಯಿತಿ ನೀರಿನ ಪೈಪ್ ದುರಸ್ಥಿ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು
ಇದನ್ನ ಕಂಡು ಗ್ರಾಮಸ್ಥರು ಕರುನಾಡ ಕಂದ ವರದಿಗೆ ಧನ್ಯವಾದ ತಿಳಿಸಿದರು.
ವರದಿ: ಉಸ್ಮಾನ್ ಖಾನ್.
