ಕಲಬುರ್ಗಿ: ಶಾಲೆ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಿನ್ನಲೆಯಲ್ಲಿ ಅಲ್ ಹುದಾ ಉರ್ದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಮತ್ತು ಜೇವರ್ಗಿ ಶಾಲೆಯ ಪ್ರಾಂಶುಪಾಲರ ರೋಷನ್ ಜಮೀರ್ ವಿರುದ್ಧ ಪ್ರಕರಣ ದಾಖಲಾಗುತ್ತಿದಂತೆ, ಪ್ರಾಂಶುಪಾಲರಿಗೆ ಅಮಾನತು ಗೊಳ್ಳಿಸಲಾಗಿದೆ. ಎಂದು ಇಲಾಖೆಯ ಅಧಿಕಾರಿಗಳು ಹೇಳಿದರು.
ಶಿಕ್ಷಕಿಗೆ ಸಭೆಗಳಲ್ಲಿ ಮತ್ತು ಅನಾವಶ್ಯಕವಾಗಿ ಕಚೇರಿಗೆ ಕರೆದು ಕಿರುಕುಳ ನೀಡಿಲಾಗುತ್ತಿತ್ತು ಎಂದು ಮನನೊಂದ ಶಿಕ್ಷಕಿ ಪೋಲಿಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಾಂಶುಪಾಲ್ ಮತ್ತು ರೋಷನ್ ಜಮೀರ್ ನನ್ನು ಅಮಾನತು ಮಾಡಿ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ.
ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ರಾಜಶೇಖರ ಮಾಲಿ ಪಾಟೀಲ ಶಹಾಪುರ