ಹಾಸನ/ಬೇಲೂರು:ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಬೆಂಗಳೂರು,ನೆಲಮಂಗಲ,ತುಮಕೂರು, ರಾಮನಗರ ಭಕ್ತಾದಿಗಳು ಬೇಲೂರಿನ ಮೂಲಕ ಹೋಗುತಾರೆ ಈ ಎಲ್ಲಾ ಭಕ್ತಾದಿಗಳಿಗೆ ಬೇಲೂರು ತಾಲೂಕು ಶಿವಯೋಗಿಪುರ ಗ್ರಾಮಸ್ಥರು ಉಚಿತವಾಗಿ ಊಟ,ತಿಂಡಿ ಮತ್ತು ತಂಪು ಪಾನೀಯಗಳನ್ನು ವ್ಯವಸ್ಥೆ ಮಾಡಿದರು ಈ ಸಂದರ್ಭದಲ್ಲಿ ಗ್ರಾಮದ ಶೇಖರ್ ಈಶ್ವರ್ ಮಹೇಶ್ ಮಂಜು ಮೋಹನ್ ಕುಮಾರ್ ದೇವರಾಜು ಚೇತನ್ ಮುಂತಾದರು ಭಾಗಿಯಾಗಿದ್ದರು
