ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೇಗಂಪೂರ ಗ್ರಾಮದಲ್ಲಿ ಪವಾಡ ಪುರುಷ ರೇವಪ್ಪಯನ ಜಾತ್ರೆ ಆರಂಭವಾಗಿದೆ ಏಳು ದಿನಗಳ ಕಾಲ ನಡೆಯುವ ಶಿವನಾಮ ಸಪ್ತಾಹ ಐದನೆ ದಿನ ಮುಕ್ತಾಯವಾಗಿದ್ದು
ದಿನ ನಿತ್ಯ ಪ್ರಸಾದ ಹಾಗೂ ಪರಮ ಪೂಜ್ಯರ ಆರ್ಶಿವಚನ ಹಾಗೂ ವಿವಧ ಸಂಸ್ಕೃತಿಕ ಕಾರ್ಯಕ್ರಮ ನಡಯುತ್ತಿವೆ.
ಇದೇ ದಿನಾಂಕ 17-2-2023 ಶುಕ್ರವಾರ ಶಿವನಾಮ ಸಪ್ತಾಹ ಮುಕ್ತಯವಾಗಿ ರೇವಪ್ಪಯ್ಯ ಸ್ವಾಮಿಯ ಜಾತ್ರೆ ನಡೆಯಲಿದೆ ಈ ಜಾತ್ರೆಯಲ್ಲಿ ಬೀದರ ಜಿಲ್ಲೆಯ ರೇವಪ್ಪಯ್ಯಾ ಸ್ವಾಮಿ ಸದ್ಬಕ್ತರು ಹೆಚ್ಚಿನ ಸಂಖ್ಯೆಯನ್ನು ಪಾಲ್ಗೊಳ್ಳಬೇಕೆಂದು ರೇವಪ್ಪಯ್ಯಾ ಮಂದಿರದ ಪಧಾದಿಕಾರಿಗಳು ತಿಳಿಸಿದರು.
–ಅಮರ ಮುಕ್ತೆದಾರ,ಔರಾದ